ಆಡ್ತಿದ್ದ ಮಗುವನ್ನು ಕಚ್ಚಿ ಎಳೆದಾಡಿದ ನಾಯಿ: ರಕ್ಷಣೆ ಮಾಡಿದ್ದು ಬೆಕ್ಕು
ಇಲ್ಲೊಂದು ಕಡೆ ಆಟವಾಡುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿದ್ದು ಇದನ್ನು ನೋಡಿದ ಬೆಕ್ಕು(Cat) ತಕ್ಷಣ ನಾಯಿಯ(Dog) ಮೇಲೆ ದಾಳಿ ಮಾಡಿ ಮಗುವಿನ ರಕ್ಷಣೆ ಮಾಡಿದೆ. ಪುಟ್ಟ ಸೈಕಲ್‌ನಲ್ಲಿ ಆಡುತ್ತಿದ್ದ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿದ ನಾಯಿ ಬಾಲಕನ ಕಾಲು ಹಿಡಿದು ಕಚ್ಚಿ ಎಳೆದಿದೆ.

ಕನ್ನಡಿಯಲ್ಲಿ ತನ್ನನ್ನು ತಾನು ನೋಡಿ ಶಾಕ್ ಆದ ಕೋತಿ
ಮಗುವಿನ ರಕ್ಷಣೆಗೆ ಬೆಕ್ಕೊಂದು ಬಂದು ನಾಯಿತ ಮೇಲೆಯೇ ತಿರುಗಿ ಎಟ್ಯಾಕ್ ಮಾಡಿದೆ. ಅಷ್ಟರಲ್ಲಿ ಮಗುವಿನ ತಾಯಿ ಓಡಿ ಬಂದಿದ್ದು ನಾಯಿಯೂ ಓಡಿ ಹೋಗಿದೆ. ನಾಯಿಯನ್ನು ಬೆಕ್ಕು ಬೆನ್ನಟ್ಟೋ ವಿಡಿಯೋ ವೈರಲ್ ಆಗಿದೆ.