ಆ ಒಂದು ವಿಡಿಯೋಗೆ ಪ್ರಧಾನಿ ಮೋದಿಯೇ ಕ್ಲೀನ್ ಬೋಲ್ಡ್..!
* ಎಮ್ಮೆ ಸಂದರ್ಶನ ಮಾಡಿದ ಪಾಕಿಸ್ತಾನಿ ವರದಿಗಾರ
* ಮುದ್ದು ಶ್ವಾನದ ಗಿನ್ನಿಸ್ ವಿಶ್ವ ದಾಖಲೆ
* ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್
ಬೆಂಗಳೂರು(ಜು.30): ಒಂದೇ ಬಾರಿ ರಸ್ತೆ ದಾಟಿದ ಮೂರು ಸಾವಿರ ಕೃಷ್ಣ ಮೃಗಗಳು, ಬೆರಗು ಹುಟ್ಟಿಸಿದ ಆ ದೃಶ್ಯಕ್ಕೆ ಪ್ರಧಾನಿ ಮೋದಿಯೇ ಕ್ಲೀನ್ ಬೋಲ್ಡ್..!
* ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್, ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಹಾರಿಬಲ್ ದೃಶ್ಯ ಸೆರೆ
* ಎಮ್ಮೆ ಸಂದರ್ಶನ ಮಾಡಿದ ಪಾಕಿಸ್ತಾನಿ ವರದಿಗಾರ, ಪಾಕ್‌ನಲ್ಲಿ ಅತ್ಯಮೋಘ ದಾಖಲೆ ಬರೆದ ಎಮ್ಮೆ ಸಂದರ್ಶನ
* ಮುದ್ದು ಶ್ವಾನದ ಗಿನ್ನಿಸ್ ವಿಶ್ವ ದಾಖಲೆ, ಖುಷಿ ಕೊಡುತ್ತೆ ಈ ಅದ್ಭುತ ದೃಶ್ಯ