Deadly Danger:ಅಡುಗೆ ಮಾಡುತ್ತೆ, ಪಾತ್ರೆ ತೊಳೆಯುತ್ತೆ, ಹೆಲ್ಪರ್ ಕೋತಿ!

ಕೈನಲ್ಲಿ ಗನ್ ಹಿಡಿದು ದರೋಡೆಗೆ ಬಂದವನಿಗೆ ಅಂಗಡಿ ಮಾಲೀಕ ಕೊಟ್ಟಿದ್ದು ಬಿಗ್ ಶಾಕ್.. ಕಳ್ಳತನ ಮಾಡೋಕು ಮೊದಲು ದೇವರಿಗೆ ಕೈ ಮುಗಿದು ಆತ ಮಾಡಿದ್ದ ಮಹಾ ನಾಟಕ.. ಯುವತಿಯ ಬ್ಯಾಗ್ ಕದಿಯಲು ಹೋದವನಿಗೆ ಬಿತ್ತು ಧರ್ಮದೇಟು. ಬದುಕು ಬಡಿದಾಟ, ಹಗ್ಗದ ಮೇಲೆ ಹುಡುಗಿಯ ಸರ್ಕಸ್. 

First Published Dec 31, 2024, 9:23 AM IST | Last Updated Dec 31, 2024, 9:23 AM IST

ಬೆಂಗಳೂರು(ಡಿ.31):   ಘಾಟ್ ಸೆಕ್ಷನ್.. ಎದುರಿನಿಂದ ಬಂದ ಲಾರಿ.. ನೋ ಸ್ಟಾಪ್.. ಬೈಕ್ ಡ್ರೈವರ್ ಜಸ್ಟ್ ಮಿಸ್.  ಟ್ರಕ್ ಗುದ್ದಿದ ರಭಸಕ್ಕೆ  ಪಿಕಪ್ ವಾಹನ ಪುಡಿಪುಡಿ. ಸಿಡಿದ ಮ್ಯಾನ್ ಹೋಲ್.. ಹಾರಿಬಿದ್ದ ಮಗು. ಬೈಕ್‌ಗೆ ಕಾರ್ ಡಿಕ್ಕಿ, ಕಾರ್ ನಿಲ್ಲಿಸದ ಕ್ರೂರಿ ಡ್ರೈವರ್.  ಬೈಕ್ನಲ್ಲಿ ಕೀ ಬಿಟ್ಟು ಹೋಗೋ ಮುನ್ನ ಎಚ್ಚರ..ಎಚ್ಚರ. ಕಟ್ಟಿ ಹಾಕಿದ ಗೂಳಿಗೆ ಪ್ರಾಣಹಿಂಸೆ ಕೊಟ್ಟ ಪಾಪಿ. ಅಡುಗೆ ಮಾಡುತ್ತೆ.. ಪಾತ್ರೆ ತೊಳೆಯುತ್ತೆ.. ಮನೆಯೊಡತಿಗೆ ಮಂಗನ ಹೆಲ್ಪ್. ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋ ಒಂದಿಷ್ಟು ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.

ಕೈನಲ್ಲಿ ಗನ್ ಹಿಡಿದು ದರೋಡೆಗೆ ಬಂದವನಿಗೆ ಅಂಗಡಿ ಮಾಲೀಕ ಕೊಟ್ಟಿದ್ದು ಬಿಗ್ ಶಾಕ್.. ಕಳ್ಳತನ ಮಾಡೋಕು ಮೊದಲು ದೇವರಿಗೆ ಕೈ ಮುಗಿದು ಆತ ಮಾಡಿದ್ದ ಮಹಾ ನಾಟಕ.. ಯುವತಿಯ ಬ್ಯಾಗ್ ಕದಿಯಲು ಹೋದವನಿಗೆ ಬಿತ್ತು ಧರ್ಮದೇಟು. ಬದುಕು ಬಡಿದಾಟ, ಹಗ್ಗದ ಮೇಲೆ ಹುಡುಗಿಯ ಸರ್ಕಸ್. 

ಮನಮೋಹನ ಸಿಂಗ್ ಶೋಕಾಚರಣೆ ವೇಳೆ ವಿದೇಶ ಪ್ರವಾಸ: ನ್ಯೂ ಇಯರ್ ಸೆಲೆಬ್ರೇಷನ್‌ಗೆ ರಾಹುಲ್ ಫಾರಿನ್‌ ಟೂರ್!

ಕ್ರಿಕೆಟ್ ಆಡುವಾಗಲೇ ಹೃದಯ ನಿಂತಿದೆ. ಮೈದಾನದಲ್ಲಿಯೇ ಪ್ರಾಣಪಕ್ಷಿ  ಹಾರಿ ಹೋಗಿದೆ. ಮತ್ತೊಬ್ಬ ಕ್ರೂರಿ ಕಲ್ಲಿನಿಂದಲೇ ಕುರಿಯೊಂದರ ತಲೆಯನ್ನ ಜಜ್ಜಿ ಜಜ್ಜಿ ಕೊಂದಿದ್ದಾನೆ. 

ಕ್ರಿಕೆಟ್ ಆಡುವಾಗಲೇ ಹೃದಯಾಘಾತ.. ಸಾವು ನೀನೆಷ್ಟು ಕ್ರೂರಿ. ಸ್ಟೂಲ್ ಜೊತೆಗೆ ಮಗುವಿನ ಆಟ..ಲಾಕ್ ಆಯ್ತು ಕುತ್ತಿಗೆ. ಕರೆಂಟ್ ತೆಗೆದಿದ್ದಕ್ಕೆ ಲೈನ್ಮ್ಯಾನ್ಗೆ ಹೊಡೆಯಲು ದೊಣ್ಣೆ ಹಿಡಿದು ಕಂಬವನ್ನೇ ಏರಿದ ಮಹಿಳೆ.  ಕಲ್ಲಿನಲ್ಲಿ ಜಜ್ಜಿ ಜಜ್ಜಿ ಕುರಿಯನ್ನ ಕೊಂದ ಕ್ರೂರಿ.. ಎದೆ ಝಲ್ ಎನ್ನುವಂತಹ ವೈರಲ್ ವಿಡಿಯೋಗಳನ್ನ ತೋರಿಸ್ತೀವಿ ನೋಡಿ.  

ಭೀಕರ ರಸ್ತೆ ಅಪಘಾತದ ಒಂದಿಷ್ಟು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿವೆ.. ಫಟಾಫಟ್ ಅಂತ ಒಂದಾದ್ಮೇಲೆ ಒಂದು ವಿಡಿಯೋಗಳನ್ನ ತೋರಿಸ್ತಿವಿ ನೋಡಿ.