CPI ಮೇಲೆ ದರ್ಪ ತೋರಿಸಿದ ಮಾಜಿ ಕಾಂಗ್ರೆಸ್ ಶಾಸಕ

ಪಿಗ್ಮಿ ಏಜೆಂಟ್ ಸಾವಿನ ಕೇಸ್‌ನಲ್ಲಿ 9 ಜನರಿಗೆ ಜಾಮೀನು ಸಿಕ್ಕಿರುತ್ತದೆ. ಜಾಮೀನು ಸಿಕ್ಕಿದ್ದರು ಸಿಪಿಐ ನೋಟಿಸ್ ಜಾರಿ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಯ ಮೇಲೆಯೇ ವಿಜಯಾನಂದ ಕಾಶಪ್ಪನವರ್ ದೌಲತ್ತು ಪ್ರದರ್ಶಿಸಿದ್ದಾರೆ.

First Published Dec 20, 2020, 5:20 PM IST | Last Updated Dec 20, 2020, 5:20 PM IST

ಇಳಕಲ್(ಡಿ.20): ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತೊಂದು ದೌಲತ್ತು ಬಯಲಾಗಿದ್ದು, ಸರ್ಕಲ್ ಇನ್ಸ್‌ಪೆಕ್ಟರ್ ಮೇಲೆ ಆವಾಜ್ ಹಾಕಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಪಿಗ್ಮಿ ಏಜೆಂಟ್ ಸಾವಿನ ಕೇಸ್‌ನಲ್ಲಿ 9 ಜನರಿಗೆ ಜಾಮೀನು ಸಿಕ್ಕಿರುತ್ತದೆ. ಜಾಮೀನು ಸಿಕ್ಕಿದ್ದರು ಸಿಪಿಐ ನೋಟಿಸ್ ಜಾರಿ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಯ ಮೇಲೆಯೇ ವಿಜಯಾನಂದ ಕಾಶಪ್ಪನವರ್ ದೌಲತ್ತು ಪ್ರದರ್ಶಿಸಿದ್ದಾರೆ.

'ಕುಮಾರಸ್ವಾಮಿಯೇ ಒಳಒಪ್ಪಂದದ ಪ್ರಿನ್ಸಿಪಾಲ್'; ಮಾಜಿ ಶಾಸಕ ಲೇವಡಿ

ಹುಡುಗಾಟ ಆಡ್ತಿದ್ದೀಯಾ? ಹೊರಗೆ ಬಂದು ನೋಡು ಎಂದು ಸಿಪಿಐಗೆ ಆವಾಜ್ ಹಾಕಿದ್ದಾರೆ ಹುನಗುಂದಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.