ಆನಂದ್ ಸಿಂಗ್‌ಗೆ ಬೆಂಬಲಿಸಲು ರೆಡ್ಡಿ ಬಣ ಸಿದ್ಧ; ಆದ್ರೆ ಒಂದು ಕಂಡಿಷನ್!

ಮುಂಬರುವ ಉಪ-ಚುನಾವಣೆಯಲ್ಲಿ ವಿಜಯನಗರದಿಂದ ಆನಂದ್ ಸಿಂಗ್ ಸ್ಪರ್ಧಿಸಲಿದ್ದಾರೆ. ಆದರೆ, ಆನಂದ್ ಸಿಂಗ್‌ಗೆ ಬಳ್ಳಾರಿ ರೆಡ್ಡಿ ಬ್ರದರ್ಸ್ ಬೆಂಬಲ ಸಿಗುತ್ತಾ ಎಂಬುವುದು ಯಕ್ಷಪ್ರಶ್ನೆಯಾಗಿದೆ. ಆನಂದ್ ಸಿಂಗ್ ಬೆಂಬಲಿಸಬೇಕಾದ್ರೆ, ರೆಡ್ಡಿ ಬಣ ಪರೋಕ್ಷವಾಗಿ ಒಂದು ಕಂಡೀಷನ್ ಇಟ್ಟಿದೆ. ಏನದು? ಇಲ್ಲಿದೆ ವಿವರ... 

First Published Oct 6, 2019, 4:12 PM IST | Last Updated Oct 6, 2019, 4:12 PM IST

ಬಳ್ಳಾರಿ (ಅ.06): ಮುಂಬರುವ ಉಪ-ಚುನಾವಣೆಯಲ್ಲಿ ವಿಜಯನಗರದಿಂದ ಆನಂದ್ ಸಿಂಗ್ ಸ್ಪರ್ಧಿಸಲಿದ್ದಾರೆ. ಆದರೆ, ಆನಂದ್ ಸಿಂಗ್‌ಗೆ ಬಳ್ಳಾರಿ ರೆಡ್ಡಿ ಬ್ರದರ್ಸ್ ಬೆಂಬಲ ಸಿಗುತ್ತಾ ಎಂಬುವುದು ಯಕ್ಷಪ್ರಶ್ನೆಯಾಗಿದೆ.

ಬೈ-ಎಲೆಕ್ಷನ್‌ನಲ್ಲಿ ಆನಂದ್ ಸಿಂಗ್‌ರನ್ನು ಬೆಂಬಲಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಆದರೆ ಆನಂದ್ ಸಿಂಗ್ ಬೆಂಬಲಿಸಬೇಕಾದ್ರೆ, ರೆಡ್ಡಿ ಬಣ ಪರೋಕ್ಷವಾಗಿ ಒಂದು ಕಂಡೀಷನ್ ಇಟ್ಟಿದೆ. ಏನದು? ಇಲ್ಲಿದೆ ವಿವರ... 

Video Top Stories