ಐಫೋನ್ ಸ್ಲೋ ಆಯ್ತು... ಆ್ಯಪಲ್‌ಗೆ ಬಿತ್ತು 195 ಕೋಟಿ ದಂಡ

ಸ್ಮಾರ್ಟ್‌ಫೋನ್ ತಯಾರಿಕೆಗೆ ಹೆಸರುವಾಸಿಯಾಗಿರುವ ಆ್ಯಪಲ್‌; ಆ್ಯಪಲ್‌ ವಿರುದ್ಧ ಗಂಭೀರ ಆರೋಪ; ಕಂಪನಿಗೆ 25 ಮಿಲಿಯನ್ ಯೂರೋಸ್  ದಂಡ 

First Published Feb 8, 2020, 4:24 PM IST | Last Updated Feb 8, 2020, 4:37 PM IST

ಐಫೋನ್‌ಗಳನ್ನು ಸ್ಲೋ ಮಾಡಿದ್ದಕ್ಕೆ ಪ್ರತಿಷ್ಠಿತ ಮೊಬೈಲ್ ಕಂಪನಿಗೆ 25 ಮಿಲಿಯನ್ (ಅಂದಾಜು 195 ಕೋಟಿ ರೂ.) ಯೂರೋಸ್ ದಂಡ ವಿಧಿಸಲಾಗಿದೆ. 

ಇದನ್ನೂ ನೋಡಿ | ಸೋಶಿಯಲ್ ಮೀಡಿಯಾ ಪ್ರಿಯರೇ ನಿಮಗೊಂದು ಸಂತಸದ ಸುದ್ದಿ..ಹೌದು ಹುಲಿಯಾ!

ಆ್ಯಪಲ್‌ ವಿರುದ್ಧ ಉದ್ದೇಶಪೂರ್ವಕವಾಗಿ ಫೋನ್‌ಗಳನ್ನು ನಿಧಾನ ಮಾಡಿದ ಆರೋಪ ಕೇಳಿಬಂದಿದ್ದು, ಸ್ಮಾರ್ಟ್‌ಫೋನ್ ದಿಗ್ಗಜನಿಗೆ ಫ್ರಾನ್ಸ್‌ನ ಗ್ರಾಹಕ ಹಿತಾಸಕ್ತಿ ಸಂಸ್ಥೆಯು ಬಿಸಿ ಮುಟ್ಟಿಸಿದೆ.

ಅಂತ ಪ್ರಮಾದ ಏನಾಗಿತ್ತು ಕಂಪನಿಯಿಂದ? ಇಲ್ಲಿದೆ ಡೀಟೆಲ್ಸ್...

ಇದನ್ನೂ ನೋಡಿ | ಇಸ್ರೋನಿಂದ ಗಗನಯಾನ್; ವ್ಯೋಮ್ ಮಿತ್ರ ಜೊತೆ ಸುವರ್ಣನ್ಯೂಸ್ ರೌಂಡ್

"