
Viral Video: 2022ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಧೂಳು ಎಬ್ಬಿಸಿದ ವಿಡಿಯೋಗಳು ಯಾವುವು?
2022 ರಲ್ಲಿ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಧೂಳು ಎಬ್ಬಿಸಿವೆ. ಈ ವರ್ಷ ಹೆಚ್ಚು ಸದ್ದು ಮಾಡಿದ ವೈರಲ್ ವಿಡಿಯೋಗಳ ಮಾಹಿತಿ ಇಲ್ಲಿದೆ.
ಕಚ್ಚಾ ಬಾದಾಮ್'ನಿಂದ ಹಿಡಿದು, ಮೇರಾ ದಿಲ್ ಪುಕಾರ್ ತನಕ 2022ರಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಚಿಕ್ಕವರು ಹಾಗೂ ದೊಡ್ಡವರು ಎನ್ನದೇ ಹಲವಾರು ಮಂದಿ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಸೋಶಿಯಲ್ ಮೀಡಿಯಾದ ಹಾವಳಿ ಹೆಚ್ಚಾಗಿತ್ತು. ಒಂದು ವರ್ಷದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದವರು ಯಾರು? ಇನ್ಸ್ಟಾಗ್ರಾಮ್ ರೀಲ್‌ಗಳ ಮೂಲಕ ಫೇಮಸ್ ಆದವರು ಯಾರು? ಈ ವರ್ಷ ವೈರಲ್ ಆದ ವಿಡಿಯೋಗಳ ಹಿನ್ನೋಟ ಇಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರೈಲು ಬರುವ ವೇಳೆ ಹಳಿ ದಾಟುತ್ತಿದ್ದ ಇಬ್ಬರು ವೃದ್ಧೆಯರ ರಕ್ಷಣೆ: ವೈರಲ್ ವಿಡಿಯೋ