ಮೈಸೂರು ಹೋಟೆಲ್ ಉದ್ಯಮದ ಸಂಕಷ್ಟ ಕೇಳುವವರಿಲ್ಲ

ಲಾಕ್ ಡೌನ್ ಪರಿಣಾಮ/ ಸಾಂಸ್ಕೃತಿಕ ನಗರಿ ಮೈಸೂರಿನ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ/ ಉದ್ಯಮದ ಪರಿಸ್ಥಿತಿ ಮುಂದೇನು?

First Published May 20, 2020, 10:06 PM IST | Last Updated May 20, 2020, 10:08 PM IST

ಮೈಸೂರು(ಮೇ 20) ಲಾಕ್ ಡೌನ್ ಪರಿಣಾಮ ಮೈಸೂರಿನ ಮೇಲೆ ಆಗಿದೆ. ಮೈಸೂರಿಗೆ ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಇದರ ಪರಿಣಾಮ ಹಲವು ಹೋಟೆಲ್ ಗಳನ್ನು ಲಾಕ್ ಔಟ್ ಮಾಡಲೇಬೇಕಾಗಿದೆ.

ಸಂಕಷ್ಟದಲ್ಲಿದ್ದೇವೆ , ಪರ್ಮಿಶನ್ ಕೊಡಿ ಪ್ಲೀಸ್

ಬಾಡಿಗೆ ಕಟ್ಟಲಾಗದೇ, ಕಾರ್ಮಿಕರನ್ನು ಇಟ್ಟುಕೊಳ್ಳಲಾಗದೇ , ಸಾಲದ ಕಂತು ತುಂಬಲಾಗದೇ ಹೋಟೆಲ್ ಉದ್ಯಮ ಸಂಕಷ್ಟ ಎದುರಿಸುತ್ತಿದೆ.  ಸರ್ಕಾರ ಇವರಿಗೆ ಯಾವ ರೀತಿ ನೆರವಾಗುತ್ತದೆ ಎಂಬುದನ್ನು ಕಾದು ನೋಡಬೇಕು.