ಸಂಕಷ್ಟದಲ್ಲಿದ್ದೇವೆ, ಪರ್ಮಿಷನ್ ಕೊಡಿ ಪ್ಲೀಸ್; ಸರ್ಕಾರಕ್ಕೆ ಹೊಟೇಲ್ ಸಂಘಗಳ ಮನವಿ
ಹೊಟೇಲ್ ಉದ್ಯಮ ಬಹಳ ಸಂಕಷ್ಟದಲ್ಲಿದೆ. ಉದ್ಯಮ ಉಳಿಯಬೇಕೆಂದರೆ ಹೊಟೇಲ್ ಪುನಾರಂಭಿಸಲೇಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ವಚ್ಛತೆ ಕಾಪಾಡಿಕೊಂಡು ಸರ್ವೀಸ್ ಕೊಡುತ್ತೇವೆ. ಗ್ರಾಹಕರಿಗೆ ಉಚಿತವಾಗಿ ಬಿಸಿ ನೀರಿನ ವ್ಯವಸ್ಥೆ ಮಾಡುತ್ತೇವೆ. ಹೊಟೇಲ್ ತೆರೆಯಲು ಅನುಮತಿ ಕೊಡಿ' ಎಂದು ಹೊಟೇಲ್ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ.
ಬೆಂಗಳೂರು(ಮೇ.16): ಮೇ 18 ರಿಂದ ಲಾಕ್‌ಡೌನ್ ಇನ್ನಷ್ಟು ಸಡಿಲಿಕೆಯಾಗಲಿದೆ. ಹೊಸ ಸ್ವರೂಪದ ಲಾಕ್‌ಡೌನ್ ಜಾರಿಯಾಗಲಿದೆ. ಯಾವುದಕ್ಕೆ ರಿಲ್ಯಾಕ್ಸ್, ಯಾವುದಕ್ಕೆ ಇಲ್ಲ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಹೊಟೇಲ್ ಮಾಲಿಕರು ಹೊಟೇಲ್ ತೆರೆಯಲು ಸರ್ಕಾರಕ್ಕೆ ಅನುಮತಿ ಕೋರಿದ್ದಾರೆ.
ನಮಗೂ ಮದ್ಯ ಮಾರಾಟಕ್ಕೆ ಅವಕಾಶ ಕೊಡಿ: ಬಾರ್&ರೆಸ್ಟೋರೆಂಟ್ ಮಾಲೀಕರ ಬೇಡಿಕೆ
'ಹೊಟೇಲ್ ಉದ್ಯಮ ಬಹಳ ಸಂಕಷ್ಟದಲ್ಲಿದೆ. ಉದ್ಯಮ ಉಳಿಯಬೇಕೆಂದರೆ ಹೊಟೇಲ್ ಪುನಾರಂಭಿಸಲೇಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ವಚ್ಛತೆ ಕಾಪಾಡಿಕೊಂಡು ಸರ್ವೀಸ್ ಕೊಡುತ್ತೇವೆ. ಗ್ರಾಹಕರಿಗೆ ಉಚಿತವಾಗಿ ಬಿಸಿ ನೀರಿನ ವ್ಯವಸ್ಥೆ ಮಾಡುತ್ತೇವೆ. ಹೊಟೇಲ್ ತೆರೆಯಲು ಅನುಮತಿ ಕೊಡಿ' ಎಂದು ಹೊಟೇಲ್ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ.