ಅಂತರ್ಯುದ್ಧ ಸಂಭವಿಸುತ್ತೆ: ಬಬಲಾದಿ ಮಠದ ಭವಿಷ್ಯ

ರಾಜಕಾರಣದಲ್ಲಿ ದೊಡ್ಡದೊಂದು ತಿರುವು ಎದುರಾಗಲಿದೆ ಎಂದು ಬಬಲಾದಿ ಮಠದ ಕಾಲಜ್ಞಾನ ತಿಳಿಸಿದೆ.
 

First Published Feb 24, 2023, 4:40 PM IST | Last Updated Feb 24, 2023, 4:40 PM IST

ಸಜ್ಜನರೂ ದುರ್ಜನರಾಗ್ತಾರೆ, ಅಂತರ್ಯುದ್ಧ ಸಂಭವಿಸುತ್ತೆ. ಇಂಥದ್ದೊಂದು ಭವಿಷ್ಯ ನುಡಿದಿರೋದು, ಬೆಂಕಿಯಂತಹ ಭವಿಷ್ಯ ಹೇಳುವ ಬಬಲಾದಿ ಮಠದ ಸ್ವಾಮಿಗಳು.‌ ಬಬಲಾದಿ ಮಠದ ಈ ಬೆಂಕಿ ಭವಿಷ್ಯಕ್ಕೆ ರಾಜಕೀಯ ರಣರಂಗವೇ ಗಡಗಡ ಅಂತಿದೆ. ಜಲಪ್ರವಾಹ ಹಾಗೂ ಭೂಪ್ರಳಯದ ಸುಳಿವು ನೀಡಿರುವ ಆ ಭವಿಷ್ಯದ ನುಡಿ, ಭೂಮಂಡಲವೇ ಹೊತ್ತಿಯುರಿಯತ್ತಾ ಅನ್ನೋ ಅನುಮಾನ ಹುಟ್ಟಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.