ಸುಂದರ ಪರಿಸರ ಸ್ನೇಹಿ ರಾಖಿ: ದಿವ್ಯಾಂಗ ಮಕ್ಕಳ ಹೊಸ ಪ್ರಯತ್ನ

ದೇಶದ ಯಾವುದೇ ಪ್ರಸಿದ್ಧ ಹಬ್ಬ ಬಂದರೂ ಚೀನಾ ಉತ್ಪನ್ನಗಳು ನಮ್ಮ ಮಾರುಕಟ್ಟೆಗಳಲ್ಲಿ ರಾರಾಜಿಸುತ್ತವೆ. ಚೀನಾದ ವಿವಿಧ ರಾಖಿಗಳು ಅಂಗಡಿ, ಮಾಲ್‌ಗಳಲ್ಲಿ ಮಿಂಚುತ್ತವೆ. ಆದರೆ ಈಗ ವಿಜಯಪುರದಲ್ಲಿ ಸುಂದರವಾದ ಪರಿಸರ ಸ್ನೇಹಿ ರಾಖಿಗಳನ್ನು ತಯಾರಿಸಲಾಗುತ್ತಿದೆ. ಈ ರಾಖಿ ಎಸೆದರೂ ಅದರಲ್ಲಿ ಗಿಡ ಬೆಳೆಯುತ್ತವೆ.

First Published Aug 20, 2021, 9:32 AM IST | Last Updated Aug 20, 2021, 9:41 AM IST

ದೇಶದ ಯಾವುದೇ ಪ್ರಸಿದ್ಧ ಹಬ್ಬ ಬಂದರೂ ಚೀನಾ ಉತ್ಪನ್ನಗಳು ನಮ್ಮ ಮಾರುಕಟ್ಟೆಗಳಲ್ಲಿ ರಾರಾಜಿಸುತ್ತವೆ. ಚೀನಾದ ವಿವಿಧ ರಾಖಿಗಳು ಅಂಗಡಿ, ಮಾಲ್‌ಗಳಲ್ಲಿ ಮಿಂಚುತ್ತವೆ. ಆದರೆ ಈಗ ವಿಜಯಪುರದಲ್ಲಿ ಸುಂದರವಾದ ಪರಿಸರ ಸ್ನೇಹಿ ರಾಖಿಗಳನ್ನು ತಯಾರಿಸಲಾಗುತ್ತಿದೆ. ಈ ರಾಖಿ ಎಸೆದರೂ ಅದರಲ್ಲಿ ಗಿಡ ಬೆಳೆಯುತ್ತವೆ.

ರಕ್ಷಾ ಬಂಧನ, ಸಹೋದರಿಯರಿಗೆ ಉತ್ತರ ಪ್ರದೇಶ ಸಿಎಂ ಅಚ್ಚರಿಯ ಗಿಫ್ಟ್‌!

ಸಿಂಪಲ್ ಆಗಿರೋ ಚಂದದ ರಾಖಿಗಳು ಸಂಪ್ರದಾಯಿಕ ಶೈಲಿಯಲ್ಲಿ ಸುಂದರವಾಗಿ ಕಾಣಿಸುತ್ತದೆ. ಹಾಗೆಯೇ ರಾಖಿ ಮಾರಾಟದಿಂದ ಬಂದ ಹಣದಿಂದ ದಿವ್ಯಾಂಗ ಮಕ್ಕಳ ಔಷಧಿ, ಖರ್ಚು ನಿಭಾಯಿಸಲು ನಿರ್ಧರಿಸಲಾಗಿದೆ. ದಿವ್ಯಾಂಗ ಮಕ್ಕಳ ಪೋಷಕರೂ ಈ ಒಂದು ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.