ಕೊರೋನಾ ಗುಣಮುಖರಾದವರಲ್ಲಿ ಕಾಡುತ್ತಿದೆ ಕೂದಲು ಉದುರುವ ಸಮಸ್ಯೆ, ಯಾಕಾಗಿ..?

ಕೊರೋನಾದಿಂದ ಗುಣಮುಖರಾದವರಿಗೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. 3 ತಿಂಗಳ ಬಳಿಕ ಗುಣಮುಖರಾದವರಿಗೆ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯಂತೆ. ಕೋವಿಡ್‌ನಿಂದ ರೋಗಿಗಳು ಬಳಲುವಾಗ ಮಾನಸಿಕವಾಗಿ, ದೈಹಿಕವಾಗಿ ಒತ್ತಡಗಳು ಹೆಚ್ಚಿರುತ್ತದೆ. 

First Published Aug 11, 2021, 6:21 PM IST | Last Updated Aug 11, 2021, 6:40 PM IST

ಬೆಂಗಳೂರು (ಆ. 11): ಕೊರೋನಾ ದಿಂದ ಗುಣಮುಖರಾದವರಿಗೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. 3 ತಿಂಗಳ ಬಳಿಕ ಗುಣಮುಖರಾದವರಿಗೆ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯಂತೆ. ಕೋವಿಡ್‌ನಿಂದ ರೋಗಿಗಳು ಬಳಲುವಾಗ ಮಾನಸಿಕವಾಗಿ, ದೈಹಿಕವಾಗಿ ಒತ್ತಡಗಳು ಹೆಚ್ಚಿರುತ್ತದೆ. ಕೊರೋನಾ ಮತ್ತು ಅದಕ್ಕೆ ನೀಡಿರುವ ಚಿಕಿತ್ಸೆಯ ಅಡ್ಡಪರಿಣಾಮವಾಗಿ ಕೂದಲು ಉದುರುತ್ತದೆ. ಇದಕ್ಕೆ ಗಾಬರಿಯಾಗಬೇಕಿಲ್ಲ. ಇದು ತಾತ್ಕಾಲಿಕ. ಪೌಷ್ಠಿಕಾಂಶಯುಕ್ತ ಆಹಾರ ತೆಗೆದುಕೊಳ್ಳುವುದರಿಂದ ಕ್ರಮೇಣ ಸುಧಾರಿಸುತ್ತದೆ. ಈ ಬಗ್ಗೆ ತಜ್ಞರು ಹೇಳುವುದೇನು..? ಇಲ್ಲಿದೆ ಒಂದು ವರದಿ..!

ಕೋವಿಡ್ ವ್ಯಾಕ್ಸಿನ್ ಕುರಿತ ಈ ಮಿಥ್ಯೆಗಳಿಗೆ ಬಲಿಯಾಗಬೇಡಿ!