ಟಗರಿನ ಹ್ಯಾಪಿ ಬರ್ತ್ ಡೇ..! ಕೇಕ್ ಕಟ್ ಮಾಡಿ ಸಂಭ್ರಮಾಚರಣೆ

ಹೊನ್ನಾಳಿಯಲ್ಲಿ ಕುರಿ ಬರ್ತಡೇ ಯುವಕರು ಟಗರಿನ ಬರ್ತ್‌ಡೇ ಆಚರಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಓಂ ಸಾಯಿ ಲಕ್ಕಿ ಗ್ರೂಪ್ ಯುವಕರಿಂದ ಆಚರಣೆ ನಡೆದಿದ್ದು, ಟಗರನ್ನು ಅಲಂಕಾರ ಮಾಡಿ ಬರ್ತ್ ಡೇ ಆಚರಿಸಿದ್ದಾರೆ

First Published Nov 30, 2019, 11:58 AM IST | Last Updated Nov 30, 2019, 11:59 AM IST

ದಾವಣಗೆರೆ(ನ.30): ಹೊನ್ನಾಳಿಯಲ್ಲಿ ಕುರಿ ಬರ್ತಡೇ ಯುವಕರು ಟಗರಿನ ಬರ್ತ್‌ಡೇ ಆಚರಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಓಂ ಸಾಯಿ ಲಕ್ಕಿ ಗ್ರೂಪ್ ಯುವಕರಿಂದ ಆಚರಣೆ ನಡೆದಿದ್ದು, ಟಗರನ್ನು ಅಲಂಕಾರ ಮಾಡಿ ಬರ್ತ್ ಡೇ ಆಚರಿಸಿದ್ದಾರೆ.

ಗೋವಿನ ಬರ್ತ್’ಡೇ ಗೆ 5,100 ಕೆ.ಜಿ ಕೇಕ್‌..!

ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಗಿದ್ದು, ಇದು ಟಗರಿನ ಮೊದಲ ನೇ ಹುಟ್ಟುಹಬ್ಬ. ದುರ್ಗಾಂಬಿಕ ದೇವಸ್ಥಾನ ಮುಂದೆ ಯುವಕರು ಟಗರಿನ ಹುಟ್ಟಹಬ್ಬಆಚರಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Video Top Stories