ವೀಕೆಂಡ್‌ನಲ್ಲಿ ಮಹಿಳೆಯರಿಂದ ಟೆಂಪಲ್‌ ರನ್‌: ಸಿಗಂದೂರಿಗೆ ರಾಜ್ಯದ ವಿವಿಧ ಭಾಗಗಳಿಂದ ಬರುತ್ತಿರುವ ಸ್ತ್ರೀಯರು

ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಇರುವ ಹಿನ್ನೆಲೆ ಸಾಗರದ ಸಿಗಂದೂರಿಗೆ ರಾಜ್ಯದ ವಿವಿಧ ಕಡೆಯಿಂದ ಪ್ರವಾಸಿಗರು ಬರುತ್ತಿದ್ದಾರೆ.
 

First Published Jun 17, 2023, 3:26 PM IST | Last Updated Jun 17, 2023, 3:27 PM IST

ಶಿವಮೊಗ್ಗ: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿ ಮಾಡಿದ ಹಿನ್ನೆಲೆ ವೀಕೆಂಡ್ ಪ್ರವಾಸಕ್ಕಾಗಿ ಫ್ರೀ ಬಸ್ ಯೋಜನೆಯನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.ವೀಕೆಂಡ್‌ನಲ್ಲಿ ಮಹಿಳೆಯರು ಪ್ರವಾಸಿ ಸ್ಥಳಗಳಿಗೆ ಹೋಗುತ್ತಿದ್ದು, ಶಿವಮೊಗ್ಗದ ಸಾಗರ ತಾಲೂಕಿನ ಸಿಗಂದೂರಿಗೆ ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು ಬರುತ್ತಿದ್ದಾರೆ. ಶಿವಮೊಗ್ಗದಿಂದ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಹೆಚ್ಚಿನ ಸರ್ಕಾರಿ ಬಸ್ ಸೌಲಭ್ಯ ಇಲ್ಲದ ಹಿನ್ನೆಲೆ ಸಿಗಂದೂರು ಸಮೀಪದ ಸಾಗರ ಪಟ್ಟಣದವರೆಗೂ ಉಚಿತ ಪ್ರಯಾಣವನ್ನು ಮಹಿಳೆಯರು ಬೆಳೆಸಬಹುದಾಗಿದೆ. ಸಾಗರ ಪಟ್ಟಣದಿಂದ ಖಾಸಗಿ ಮಹಿಳೆಯರು ಬಂದಿದ್ದಾರೆ. 

ಇದನ್ನೂ ವೀಕ್ಷಿಸಿ: ಸರ್ಕಾರಿ ಬಸ್‌ಗಳು ಫುಲ್​ ರಶ್ : ವಿಂಡೋ ಸೀಟ್ ಕಾಯ್ದಿರಿಸಲು ಕಿಟಕಿ ರಾಡ್ ಕಿತ್ತ ಪ್ರಯಾಣಿಕರು !

Video Top Stories