Asianet Suvarna News Asianet Suvarna News

ಬ್ಯಾಡಪ್ಪೋ ನನಗೆ ಸೂಜಿ ಬೇಡ: ಲಸಿಕೆ ಬೇಡ ಎಂದು ಬಿದ್ದು ಹೊರಳಾಡಿದ ಮಹಿಳೆಯರು..!

Sep 23, 2021, 12:49 PM IST

ಬಳ್ಳಾರಿ(ಸೆ.23): ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಮಹಿಳೆಯೊಬ್ಬರು ರಂಪಾಟ ಮಾಡಿದ ಘಟನೆ ಜಿಲ್ಲೆಯ ಮರಿಯಮ್ಮನಹಳ್ಳಿ ಮತ್ತು ರಾರಾವಿ ಗ್ರಾಮದಲ್ಲಿ ಇಂದು ಘಟನೆ ನಡೆದಿದೆ. ನನಗೆ ಸೂಜಿ ಅಂದ್ರೆ ಭಯ ಆಗುತ್ತೆ, ನನ್ನನ್ನ ಬಿಟ್ಟುಬಿಡಿ ಅಂತ ಗೋಗರೆದಿದ್ದಾಳೆ. ಇದರಿಂದ ಲಸಿಕೆ ಹಾಕಲು ಬಂದಿದ್ದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಒಂದು ಕಡೆ ಮಹಿಳೆ ಇನ್ನೊಂದು ಕಡೆ ಅಜ್ಜಿ ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ರಂಪಾಟ ಮಾಡಿದ್ದಾರೆ. ಕೊನೆಗೆ ಮಹಿಳೆಯರನ್ನ ಮನವೊಲಿಸಿ ಲಸಿಕೆ ನೀಡಿದ್ದಾರೆ ಸಿಬ್ಬಂದಿ. 

ವ್ಯಾಕ್ಸಿನ್ ಪಡೆಯದ ಶೇ. 80 ರಷ್ಟು ಮಂದಿಗೆ ಸೋಂಕು ಅಟ್ಯಾಕ್!