ಕೂಲ್ ಆಗಿದ್ದ ಕೋಲಾರದಲ್ಲಿ ಕೊರೋನಾ, ಗ್ರಾಮಸ್ಥರಿಂದಲೇ ಸೀಲ್ ಡೌನ್!
ಕೂಲ್ ಆಗಿದ್ದ ಕೋಲಾರದಲ್ಲಿಯೂ ಕೊರೋನಾ. ಸ್ವಯಂ ದಿಗ್ಬಂಧನ ಹಾಕಿಕೊಂಡ ಗ್ರಾಮಸ್ಥರು/ ಮುಳುಬಾಗಿಲಿನಲ್ಲಿ 5 ಪಾಸಿಟಿವ್ ಕೇಸ್/ ರಾಜ್ಯದಲ್ಲಿಯೂ ಮುಂದುವರಿದ ಕೊರೋನಾ ಅಬ್ಬರ
ಕೋಲಾರ(ಮೇ 13) ಕೂಲ್ ಆಗಿದ್ದ ಕೋಲಾರದಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಕೋಲಾರದ ಮುಳಬಾಗಿಲಿನಲ್ಲಿ 5 ಪಾಸಿಟಿವ್ ಕೇಸ್ ಪತ್ತೆಯಾಗಿದೆ.
ಸೋಂಕಿತ ತಂದಿಟ್ಟ ಸಂಕಟ, ಮತ್ತೆ ಮೈಸೂರಿಗೆ ಆತಂಕ
ಗ್ರಾಮಸ್ಥರೇ ಪರಿಸ್ಥಿತಿ ಅರ್ಥ ಮಾಡಿಕೊಂಡು ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ತಮ್ಮ ಗ್ರಾಮಕ್ಕೆ ಯಾರೂ ಬರುವುದು ಬೇಡ. ಕೊರೋನಾ ಮಹಾಮಾರಿಯ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರೇ ಹೇಳಿಕೊಂಡಿದ್ದಾರೆ.