Asianet Suvarna News Asianet Suvarna News

ಸೋಂಕಿತ ತಂದಿಟ್ಟ ಸಂಕಷ್ಟ: ಮತ್ತೆ ಬೆಚ್ಚಿಬಿದ್ದ ಮೈಸೂರು

May 13, 2020, 2:36 PM IST


ಮೈಸೂರು:(ಮೇ.13):  ಕೊರೋನ ಕಂಟ್ರೋಲ್ ಮಾಡಿದ ಮೈಸೂರಿಗೆ ಈಗ ಸಂಕಷ್ಟ ಮಂಡ್ಯ ಮೈಸೂರಿಗೆ ಟೆನ್ಷನ್ ತಂದಿಟ್ಟ್ ಪೇಷಂಟ್ ನಂ ೮೬೯ ಈತನ ಟ್ರಾವೆಲ್ ಹಿಸ್ಟರಿಯನ್ನ ನೋಡಿ ಜಿಲ್ಲಾಡಳಿತವೇ ಬೆಚ್ಚಿ ಬಿದ್ದಿದೆ.