ಅಲೆಲೆಲೇ ಪವಿತ್ರಾ, ಮೋಹಕ್ಕೆ ಮತ್ತೆ ಬೀಳ್ತಾನಾ ಸುಬ್ಬ: ಏನಿದು ಸುಬ್ಬಿ ನಯಾ ನವರಂಗಿಯಾಟ?

ಪವಿತ್ರಾಗೌಡ ಮನೆಯಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಪಾಕಿಸ್ತಾನ್ ಗಡಿಯಲ್ಲಿ ಹೋರಾಡಿ ಬಂದ ವೀರವನಿತೆಯನ್ನು ಬರಮಾಡಿಕೊಳ್ಳುವ ಉಮೇದಿ ಕುದಿಯುತ್ತಿದೆ. ಇನ್ನೊಂದು ಕಡೆ ಖಾಕಿ ಪಡೆ ಸುಪ್ರೀಂ ಮೆಟ್ಟಿಲು ಏರಲು ಸಜ್ಜಾಗಿದೆ. ಏನಿದು ಪವಿತ್ರಾ ಸಡಗರ ಹಾಗೂ ದರ್ಶನ್‌ಗೆ ಬಡಿದುಕೊಳ್ಳಲಿರುವ ಹೊಸ ಜ್ವರ ? 

First Published Dec 18, 2024, 12:19 PM IST | Last Updated Dec 18, 2024, 12:19 PM IST

ಬೆಂಗಳೂರು(ಡಿ.18):  ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಕೊನೆಗೂ ಹೊರ ಬಂದಿದ್ದಾರೆ. ಆರು ತಿಂಗಳ ವನವಾಸ ಮುಗಿಸಿದ್ದಾರೆ. ಇಷ್ಟು ದಿನಗಳ ಜೈಲೂಟ, ಇಷ್ಟು ಮಹಾ ಪಾತಕ.. ಇಷ್ಟು ಜನರ ಶಾಪ. ಇದ್ಯಾವುದೂ ಈಕೆಗೆ ಅಗುಳಿನಷ್ಟೂ ತಟ್ಟಿಲ್ಲ. ಹೀಗಾಗಿಯೇ ಮತ್ತೆ ದರ್ಶನ್ ಹಿಂದೆ ಬೀಳಲು ಸಜ್ಜಾಗಿದ್ದಾರೆ. ನಾ ನಿನ್ನ ಬಿಡಲಾರೆ ಸುಬ್ಬ ಎನ್ನುತ್ತಿದ್ದಾರೆ. ಸುಬ್ಬಿ ಮೋಹಕ್ಕೆ ಮತ್ತೆ ದಾಸ ಬೀಳುತ್ತಾನಾ?. ವಿಜಯಲಕ್ಷ್ಮೀ ಹಳೇ ಹಠ ನೆನಪಿಟ್ಟುಕೊಂಡು ಶಾಪ ಹಾಕುತ್ತಾರಾ ? ಏನಿದು ಪವಿತ್ರಾ ಗೌಡ ನಯಾ ನವರಂಗಿಯಾಟ ?.

ಪವಿತ್ರಾ ಗೌಡ ಮನೆಯಲ್ಲಿ ವಾಲಗ ಯಾಕೆ ಊದಿಸುತ್ತಿದ್ದಾರೆ ? ಪಟಾಕಿ ಹಚ್ಚಿ ಕೇಕೆ ಹಾಕಲು ಕಾರಣ ಏನು ? ಪಾಕಿಸ್ತಾನ್ ಅದ್ಯಾಕೆ ಪವಿತ್ರಾ ಮೇಲೆ ಕೆಂಗಣ್ಣು ಬಿಟ್ಟಿದೆ ? 

ಜೈಲಿಂದ ಹೊರಬಂದ ಪವಿತ್ರಾ ಗೌಡ; ಹೊರಬಿತ್ತಾ 'ನಾ ನಿನ್ನ ಬಿಡಲಾರೆ' ಸಂದೇಶ?

ಪವಿತ್ರಾಗೌಡ ಮನೆಯಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಪಾಕಿಸ್ತಾನ್ ಗಡಿಯಲ್ಲಿ ಹೋರಾಡಿ ಬಂದ ವೀರವನಿತೆಯನ್ನು ಬರಮಾಡಿಕೊಳ್ಳುವ ಉಮೇದಿ ಕುದಿಯುತ್ತಿದೆ. ಇನ್ನೊಂದು ಕಡೆ ಖಾಕಿ ಪಡೆ ಸುಪ್ರೀಂ ಮೆಟ್ಟಿಲು ಏರಲು ಸಜ್ಜಾಗಿದೆ. ಏನಿದು ಪವಿತ್ರಾ ಸಡಗರ ಹಾಗೂ ದರ್ಶನ್‌ಗೆ ಬಡಿದುಕೊಳ್ಳಲಿರುವ ಹೊಸ ಜ್ವರ ? ಇಲ್ಲಿದೆ ನೋಡಿ...

ಆರೋಪಿ ಜಗದೀಶ್ ತಾಯಿ ಕಣ್ಣೀರಿಡುತ್ತಿದ್ದಾಳೆ. ಮಗನನ್ನು ಬಿಡಿಸಿ ಕೊಡ್ರಪ್ಪಾ ಎನ್ನುತ್ತಿದ್ದಾಳೆ. ಜಾಮೀನು ಸಿಕ್ಕರೂ ಯಾಕೆ ಜಗದೀಶ್ ಹೊರ ಬಂದಿಲ್ಲ ? ದರ್ಶನ್‌ಗೆ ಆ ತಾಯಿ ಮಾಡಿದ ಮನವಿ ಏನು ? 
ಡಿ ಗ್ಯಾಂಗ್ ಆರೋಪಿ ಜಗದೀಶ್ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಜಾಮೀನು ಸಿಕ್ಕರೂ ಹೊರಬಾರದ ಮಗನನ್ನು ನೆನೆದು ಬೇಡುತ್ತಿದ್ದಾಳೆ. ದಯವಿಟ್ಟು ದರ್ಶನ್ ನನ್ನ ಮಗನನ್ನು ಬಿಡಿಸಲಿ ಎಂದು ಕೋರುತ್ತಿದ್ದಾಳೆ. ಏನಿದು ಜಗದೀಶ್ ಕಂದಕದಲ್ಲಿ ಬಿದ್ದು ಏಳಲಾಗದ ಕಥನ ?.