ಸಹಕಾರ ಸಾರಿಗೆ ಕಾರ್ಮಿಕರ ಪ್ರತಿಭಟನೆಗೆ ವಿನಯ್ ಗುರೂಜಿ ಸಾಥ್

  • ಆರ್ಥಿಕ ಸಂಕಷ್ಟದಲ್ಲಿರುವ ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ
  • ಮುಚ್ಚುವ ಭೀತಿ ಎದುರಿಸುತ್ತಿರುವ ಸಹಕಾರ ಸಾರಿಗೆ ಸಂಸ್ಥೆ
  • ಸರ್ಕಾರದ ನೆರವು ಕೇಳುತ್ತಿರುವ ನೌಕರರು
First Published Feb 18, 2020, 7:49 PM IST | Last Updated Feb 18, 2020, 8:02 PM IST

ಕೊಪ್ಪ, ಚಿಕ್ಕಮಗಳೂರು (ಫೆ.18): ಆರ್ಥಿಕ ಸಂಕಷ್ಟದಲ್ಲಿರುವ ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ ಮುಚ್ಚುವ ಭೀತಿಯಲ್ಲಿದೆ. ಸಹಕಾರ ಸಾರಿಗೆ ಸಂಸ್ಥೆಯ ನೌಕರರು ಸರ್ಕಾರದ ನೆರವು ಕೇಳುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ನೌಕರರು ನಡೆಸುತ್ತಿರುವ ಧರಣಿಗೆ ವಿನಯ್ ಗುರೂಜಿ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ನೋಡಿ | ಮತ್ತೆ ಟೈಟಾನಿಕ್ ದುರಂತ, ಈ ಹಡಗಿನ ಕಣ್ಣೀರ ಕತೆ ಕೇಳಿ!

"