ದಿನದಿಂದ ದಿನಕ್ಕೆ ಕೊರೋನಾ ರಣಕೇಕೆ: ವಾರದಲ್ಲಿ 2 ದಿನ ಲಾಕ್‌ಡೌನ್...?

ಕೊರೋನಾ ಮಾಹಾಮಾರಿಯಿಂದ ಇಡೀ ಜಗತ್ತೆ ಕಂಗೆಟ್ಟಿದೆ.  ಅದರಲ್ಲೂ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂ ವಾರದಲ್ಲಿ ಎರಡು ದಿನ ಕಂಪ್ಲೀಟ್ ಲಾಕ್‌ಡೌನ್ ಆಗುತ್ತಾ? ಹೀಗೊಂದು ಪ್ರಶ್ನೆ ಶುರುವಾಗಿದೆ.

First Published Jul 6, 2020, 7:55 PM IST | Last Updated Jul 6, 2020, 7:55 PM IST

ಮಂಡ್ಯ, (ಜುಲೈ.06): ಕೊರೋನಾ ಮಾಹಾಮಾರಿಯಿಂದ ಇಡೀ ಜಗತ್ತೆ ಕಂಗೆಟ್ಟಿದೆ. ಕರ್ನಾಟಕದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರುತ್ತಿದೆ.

ಕೊರೋನಾ ಬಗ್ಗೆ ಆತಂಕಕಾರಿ ಮಾಹಿತಿ ನೀಡಿದ ಸಚಿವ ಅಶೋಕ್

ಈ ಹಿನ್ನೆಲೆಯಲ್ಲಿ ಬೆಂಗಳೂ ವಾರದಲ್ಲಿ ಎರಡು ದಿನ ಕಂಪ್ಲೀಟ್ ಲಾಕ್‌ಡೌನ್ ಆಗುತ್ತಾ? ಹೀಗೊಂದು ಪ್ರಶ್ನೆ ಶುರುವಾಗಿದೆ.

Video Top Stories