'ಯಾವುದೇ ಹಬ್ಬದ ಆಚರಣೆ ಸದ್ಯಕ್ಕೆ ಬೇಡ': ಪೊಲೀಸಪ್ಪನಿಂದ ಬುದ್ದಿವಾದ

ಕೊರೊನಾ ಸಂಕಷ್ಟದ ನಡುವೆ ಹಬ್ಬ ಮಾಡಲು ಜನ ದುಂಬಾಲು ಬಿದ್ದಾದ್ದಾರೆ. ಅಂತವರಿಗೆ ಪೊಲೀಸಪ್ಪ ಬುದ್ದಿವಾದ ಹೇಳಿದ್ಧಾರೆ. ಬಳ್ಳಾರಿಯ ಕುರುಗೋಡುವಿನ ಎಮ್ಮಿಗನೂರಿನಲ್ಲಿ ಈ ಘಟನೆ ನಡೆದಿದೆ. 
 

First Published Aug 23, 2020, 4:54 PM IST | Last Updated Aug 23, 2020, 4:54 PM IST

ಬೆಂಗಳೂರು (ಆ. 23): ಕೊರೊನಾ ಸಂಕಷ್ಟದ ನಡುವೆ ಹಬ್ಬ ಮಾಡಲು ಜನ ದುಂಬಾಲು ಬಿದ್ದಾದ್ದಾರೆ. ಅಂತವರಿಗೆ ಪೊಲೀಸಪ್ಪ ಬುದ್ದಿವಾದ ಹೇಳಿದ್ಧಾರೆ. ಬಳ್ಳಾರಿಯ ಕುರುಗೋಡುವಿನ ಎಮ್ಮಿಗನೂರಿನಲ್ಲಿ ಈ ಘಟನೆ ನಡೆದಿದೆ. 

ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬಳ್ಳಾರಿಯಲ್ಲಿ 17 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಹಬ್ಬ ಬೇಕಾ? ಎಂದು ಪೊಲೀಸಪ್ಪ ಜನರಿಗೆ ಬುದ್ದಿವಾದ ಹೇಳಿದ್ದಾರೆ. ಪೊಲೀಸಪ್ಪನ ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದೆ. 

'ವೈದ್ಯರಿಗೆ ಟಾರ್ಗೆಟ್ ಫಿಕ್ಸ್‌ ಮಾಡುವುದು ಸರಿಯಲ್ಲ'; ವೈದ್ಯಾಧಿಕಾರಿಗಳ ಒತ್ತಾಯ

Video Top Stories