ಪಂಚಮಸಾಲಿ ಹೋರಾಟ: ಆಮರಣಾಂತ ಉಪವಾಸ ಮಾಡಿದ್ರೆ ಮೂತ್ರ ಟೆಸ್ಟ್ ಮಾಡಿಸ್ತೇನೆ ಎಂದ ಸಚಿವ

ಸಚಿವರಾಗಿ ಬಂದು ಹೀಗೆ ಮಾತನಾಡಬಾರದು| ಸಚಿವ ಸಿ.ಸಿ. ಪಾಟೀಲ್‌ ವಿರುದ್ಧ ಹರಿಹಾಯ್ದ ವಿಜಯಾನಂದ ಕಾಶಪ್ಪನವರ್‌| ಮೀಸಲಾತಿ ಪಡೆಯದೆ ನಾವು ಮನೆ, ಮಠಕ್ಕೆ ಹೋಗಲ್ಲ: ಕಾಶಪ್ಪನವರ್‌|

First Published Feb 11, 2021, 1:47 PM IST | Last Updated Feb 11, 2021, 1:47 PM IST

ತುಮಕೂರು(ಫೆ.11): ಉಪವಾಸ ಮಾಡಿದ್ರೆ ಮೂತ್ರ ಪರೀಕ್ಷೆ ಮಾಡಿಸವೆ ಎಂದು ಸಚಿವ ಸಿ.ಸಿ. ಪಾಟೀಲ್‌ ಹೇಳಿದ್ದಾರೆ. ಸಚಿವರಾಗಿ ಬಂದು ಹೀಗೆ ಮಾತನಾಡಬಾರದಿತ್ತು ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಸಚಿವ ಸಿ.ಸಿ. ಪಾಟೀಲ್‌ ಹೇಳಿದ್ದಾರೆ. ಮೀಸಲಾತಿ ಪಡೆಯದೆ ನಾವು ಮನೆ, ಮಠಕ್ಕೆ ಹೋಗಲ್ಲ, ಮೀಸಲಾತಿ ನೀಡದಿದ್ದರೆ ಆಮರಣಾಂತ ಉಪವಾಸ ಮಾಡೋದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

Who is this ಈಶ್ವರಪ್ಪ..? ನನಗೆ ಅವನ ಸರ್ಟಿಫಿಕೇಟ್ ಬೇಕಿಲ್ರೀ...

Video Top Stories