Asianet Suvarna News Asianet Suvarna News

ಇಲ್ಲಿ ಹುಟ್ಟೊ ಮಕ್ಕಳಿಗೆ ಹೋಳಿ ಹಬ್ಬದಂದು ಮಾತ್ರ ನಾಮಕರಣ!

ಮನೆಯಲ್ಲಿ ಮಕ್ಕಳು ಹುಟ್ಟಿದ್ರೆ 13 ದಿನಗಳಲ್ಲಿ ಹೆಸ್ರು ಇಡೋದು ವಾಡಿಕೆ. ಕೆಲ ಸಂಪ್ರದಾಯಗಳ ಪ್ರಕಾರ ಜ್ಯೋತಿಷಿ, ಶಾಸ್ತ್ರಿಗಳು ಸೂಚಿಸುವಂತೆ ತಿಂಗಳ ಒಳಗಾಗಿ ಮಗುವಿಗೆ ಹೆಸರಿಡುತ್ತಾರೆ.

ಆದ್ರೆ ವಿಜಯಪುರ ಜಿಲ್ಲೆಯ ತಾಂಡಾಗಳಲ್ಲಿ ಜನಿಸುವ ಮಕ್ಕಳಿಗೆ ಹೋಳಿ ಹಬ್ಬಕ್ಕೆ ಮಾತ್ರ ಹೆಸರಿಡುತ್ತಾರೆ. ಹೊಳಿ ಹಬ್ಬ ಮುಗಿದ ಮರುದಿನ ಹುಟ್ಟಿದ್ರು ಮಕ್ಕಳು ವರ್ಷ ಪೂರ್ತಿ ಹೆಸರಿಲ್ಲದೆ ಬೆಳೆಯುತ್ತವೆ. ಇದೆನಪ್ಪಾ ವಿಚಿತ್ರ ಅಂತೀರಾ?  ಈ ಸ್ಟೋರಿ ನೋಡಿ! 

First Published Mar 11, 2020, 9:15 AM IST | Last Updated Mar 11, 2020, 9:15 AM IST

ವಿಜಯಪುರ (ಮಾ. 11): ಮನೆಯಲ್ಲಿ ಮಕ್ಕಳು ಹುಟ್ಟಿದ್ರೆ 13 ದಿನಗಳಲ್ಲಿ ಹೆಸ್ರು ಇಡೋದು ವಾಡಿಕೆ. ಕೆಲ ಸಂಪ್ರದಾಯಗಳ ಪ್ರಕಾರ ಜ್ಯೋತಿಷಿ, ಶಾಸ್ತ್ರಿಗಳು ಸೂಚಿಸುವಂತೆ ತಿಂಗಳ ಒಳಗಾಗಿ ಮಗುವಿಗೆ ಹೆಸರಿಡುತ್ತಾರೆ.

ಹಂಪಿಯಲ್ಲಿ ರಂಗಿನಾಟ: ಹಲಗೆ ನಾದಕ್ಕೆ ಹುಚ್ಚೆದ್ದು ಕುಣಿದ ವಿದೇಶಿಗರು!

ಆದ್ರೆ ವಿಜಯಪುರ ಜಿಲ್ಲೆಯ ತಾಂಡಾಗಳಲ್ಲಿ ಜನಿಸುವ ಮಕ್ಕಳಿಗೆ ಹೋಳಿ ಹಬ್ಬಕ್ಕೆ ಮಾತ್ರ ಹೆಸರಿಡುತ್ತಾರೆ. ಹೊಳಿ ಹಬ್ಬ ಮುಗಿದ ಮರುದಿನ ಹುಟ್ಟಿದ್ರು ಮಕ್ಕಳು ವರ್ಷ ಪೂರ್ತಿ ಹೆಸರಿಲ್ಲದೆ ಬೆಳೆಯುತ್ತವೆ. ಇದೆನಪ್ಪಾ ವಿಚಿತ್ರ ಅಂತೀರಾ?  ಈ ಸ್ಟೋರಿ ನೋಡಿ! 

Video Top Stories