ಅಪ್ಪನಿಗೆ ಸ್ಕೂಲ್‌ ಫೀ ಕೊಡೋಕೆ ಆಗ್ತಿಲ್ಲ, ಸಾರಿಗೆ ನೌಕರರ ಮಕ್ಕಳ ಕಣ್ಣೀರು..!

ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆ ಬೆಳಗಾವಿಯಲ್ಲಿ ಪ್ರತಿಭಟನೆ| ಅಪ್ಪನಿಗೆ ಸ್ಕೂಲ್‌ ಫೀ ಕೋಡೋಕೆ ಆಗ್ತಿಲ್ಲ, ದೀಪಾವಳಿಗೆ ಬಟ್ಟೆ ತರಲು ಆಗಲಿಲ್ಲ ಎಂದು ಕಣ್ಣೀರು ಹಾಕುತ್ತಿರುವ ಮಕ್ಕಳು| ಮುಷ್ಕರಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೌಕರರ ಕುಟುಂಬಸ್ಥರು| 

First Published Dec 13, 2020, 3:24 PM IST | Last Updated Dec 13, 2020, 3:30 PM IST

ಬೆಳಗಾವಿ(ಡಿ.13): ಒಂದು ಸಾರಿಗೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ನೌಕರರ ಮಕ್ಕಳು ನೀರು ಹಾಕುತ್ತಿರುವ ಘಟನೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ ನಡೆದಿದೆ. 

ಲೀಡರ್‌ ಆಗಿ ಕೆಲಸ ಮಾಡಿದ್ದೇನೆ, ಡೀಲರ್‌ ಆಗಿಲ್ಲ: ಕೋಡಿಹಳ್ಳಿ ವಿರುದ್ಧ ಸುಬ್ಬಾರಾವ್‌ ವಾಗ್ದಾಳಿ

ಅಪ್ಪನಿಗೆ ಸ್ಕೂಲ್‌ ಫೀ ಕೋಡೋಕೆ ಆಗ್ತಿಲ್ಲ, ದೀಪಾವಳಿಗೆ ಬಟ್ಟೆ ತರಲು ಆಗಲಿಲ್ಲ ಎಂದು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳ ಸಮೇತ ನೌಕರರ ಕುಟುಂಬಸ್ಥರು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 
 

Video Top Stories