Asianet Suvarna News Asianet Suvarna News

ಬೆಂಗಳೂರಿಗೆ ಲಂಡನ್ ವೈರಸ್ ಕಾಲಿಟ್ಟಿದೆ...17  ವಿಮಾನಗಳು ಬಂದಿವೆ!

ಲಂಡನ್ ನಿಂದ ಬೆಂಗಳೂರಿಗೆ ವಾಪಸಾದ ಪ್ರಯಾಣಿಕರು ಎಷ್ಟು? ಕೊರೋನಾ ಟೆಸ್ಟ್ ಮಾಡಿಸದೆ ಕಳಿಸಿದ್ದ ಅಧಿಕಾರಿಗಳು/ ಟ್ರೇಸ್ ಮಾಡಲು ಸಾಧ್ಯವಾಗುತ್ತಿಲ್ಲ/ ಡಿಸೆಂಬರ್ ಆರಂಭದಿಂದ ಇಲ್ಲಿವರೆಗೆ ಮೂರು ಸಾವಿರ ಜನ  ಬಂದಿದ್ದಾರೆ.

ಬೆಂಗಳೂರು(ಡಿ. 22)  ಬೆಂಗಳೂರಿಗೆ ಕಾಲಿಟ್ಟಿದೆಯಾ  ಲಂಡನ್ ವೈರಸ್.. ಕಳೆದ ಒಂದು ತಿಂಗಳ ಅವಧಿಯಲ್ಲಿ ಬೆಂಗಳೂರಿಗೆ ಎಂಟ್ರಿ ಕೊಟ್ಟವರ ಲೆಕ್ಕ ಏನು?

ಹೊಸ ವೈರಸ್ ಯಾವ ಔಷಧಕ್ಕೂ ಬಗ್ಗುತ್ತಿಲ್ಲ

ಬ್ರಿಟನ್ ನಿಂದ ಬೆಂಗಳೂರಿಗೆ ಬಂದವರು ಹೊಸ ವೈರಸ್ ಹೊತ್ತು ತಂದಿದ್ದಾರೆಯೇ? ಹದಿನೇಳು ವಿಮಾನದಲ್ಲಿ ಬಂದವರು ತಮ್ಮ ಮನೆಗೆ ವಾಪಸ್ ಆಗಿದ್ದು ಆತಂಕ ಹೆಚ್ಚಿಸಿದೆ.

 

Video Top Stories