Asianet Suvarna News Asianet Suvarna News

ಕಾರವಾರ: ದಾಂಡೇಲಿ, ಜೋಯಿಡಾದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ದಂಡು..!

* ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರು
*  ಪ್ರಕೃತಿ ಸೌಂದರ್ಯವವನ್ನ ಸವಿಯುತ್ತಿರುವ ಜನರು
*  ಹಚ್ಚ ಹಸಿರಿನ ಕಾಡಿನ ನಡುವೆ ತಮ್ಮ ಕುಟುಂಬದೊಂದಿಗೆ ಪ್ರವಾಸಿಗರು

First Published Jul 25, 2021, 2:24 PM IST | Last Updated Jul 25, 2021, 2:24 PM IST

ಕಾರವಾರ(ಜು.25): ಕೊರೋನಾದಿಂದ ಹೊರಬಂದ ಜನರು ಇದೀಗ ಪ್ರವಾಸಿ ತಾಣಗಳತ್ತ ಮುಖಮಾಡುತ್ತಿದ್ದಾರೆ. ಹೌದು, ಜಿಲ್ಲೆಯ ದಾಂಡೇಲಿ, ಜೋಯಿಡಾದ ಪ್ರೇಕ್ಷಣೀಯ ಸ್ಥಳಗಳಿಗೆ ಕುಟುಂಬ ಸಮೇತರಾಗಿ ಜನರು ಭೇಟಿ ನೀಡುತ್ತಿದ್ದಾರೆ.  ಅನ್‌ಲಾಕ್‌ ಬಳಿಕ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರರಾಜ್ಯದ ಜನರು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಭಾರೀ ಮಳೆ ಹಾಗೂ ಕಡಲಬ್ಬರ ಇರುವುದರಿಂದ ಪ್ರವಾಸಿಗರು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ ಪ್ರಕೃತಿ ಸೌಂದರ್ಯವವನ್ನ ಸವಿಯುತ್ತಿದ್ದಾರೆ.  

ಅಪ್ಪಳಿಸಿದ ಮಹಾ ಪ್ರವಾಹ : ಮುಳುಗಿದ ಅರ್ಧ ಕರುನಾಡು

Video Top Stories