ಬೆಂಗಳೂರು ಲಾಕ್‌ ಮಧ್ಯೆಯೇ ಎಣ್ಣೆ ಅಂಗಡಿ ಮುಂದೆ ಜನವೋ ಜನ....

ಹೊಸ ರೂಪಾಂತರ ವೈರಸ್ ಭೀತಿ ಹೆಚ್ಚಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ಲಾಕ್‌ಡೌನ್ ಮಾಡಲಾಗದೆ. ಇದರ ಮಧ್ಯೆಯೇ ಎಣ್ಣೆ ಅಂಗಡಿಗಳ ಮುಂದೆ ಜನವೋ ಜನ..

First Published Dec 31, 2020, 5:11 PM IST | Last Updated Dec 31, 2020, 5:31 PM IST

ಬೆಂಗಳೂರು, (ಡಿ.31): ಮಾರಕ ಕೊರೋನಾ ಸಾಂಕ್ರಾಮಿಕ 2ನೇ ಅಲೆಯ ಭೀತಿಯ ಹಿನ್ನಲೆಯಲ್ಲಿ ಈ ಬಾರಿಯ ಹೊಸ ವರ್ಷಕ್ಕೆ ಬ್ರೇಕ್ ಬಿದ್ದಿದೆ.

ಕೊತ್ತೀಮಿರಿ ಸೊಪ್ಪಿನಿಂದ ಬಾ ಗುರು ಬಿರಿಯಾನಿ ತಿನ್ನು... 2020ರ ಟ್ರೆಂಡ್ಸ್... 

ಅಲ್ಲದೇ ಹೊಸ ರೂಪಾಂತರ ವೈರಸ್ ಭೀತಿ ಹೆಚ್ಚಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ಲಾಕ್‌ಡೌನ್ ಮಾಡಲಾಗದೆ. ಇದರ ಮಧ್ಯೆಯೇ ಎಣ್ಣೆ ಅಂಗಡಿಗಳ ಮುಂದೆ ಜನವೋ ಜನ..