Asianet Suvarna News Asianet Suvarna News

ಕೊತ್ತೀಮಿರಿ ಸೊಪ್ಪಿನಿಂದ ಬಾ ಗುರು ಬಿರಿಯಾನಿ ತಿನ್ನು... 2020ರ ಟ್ರೆಂಡ್ಸ್...

2020  ಬರಿ ನೋವನ್ನೇ ಕೊಟ್ಟ ವರ್ಷ/ ಆದರೆ ಸೋಶಿಯಲ್ ಮೀಡಿಯಾಲ್ಲಿ ಟ್ರೆಂಡ್ ಆದ ಸಂಗತಿಗಳು  ಒಂದಷ್ಟು ಸಂತಸ  ಕೊಟ್ಟವು/ ಕೊತ್ತೀಮಿರಿ ಸೊಪ್ಪಿನಿಂದ ಆರ್‌ಸಿಬಿ ವರೆಗೂ.. ಬಾ ಗುರು ನೋಡ್ಕಂಡು ಬರಣ..

ಬೆಂಗಳೂರು(ಡಿ. 31) 2020  ಬರಿ ನೋವನ್ನೇ ಕೊಟ್ಟ ವರ್ಷ. ಕೊರೋನಾ.. ಪ್ರವಾಹ.. ಸಾವುಗಳು.. ಅಯ್ಯಯಪ್ಪಾ.. ಇದೆಲ್ಲದರ  ನಡುವೆ ಕೊಂಚ ಸಂತಸ ನೀಡಿದ್ದು ಮಾತ್ರ ಸೋಶಿಯಲ್ ಮೀಡಿಯಾ ಟ್ರೆಂಡ್ಸ್..

ಪೂನಂ ಪಾಂಡೆ ಅವತಾರ.. ಎಲ್ಲವೂ ತೆರೆದಿಟ್ಟ ಶೆರ್ಲಿನ್

ಕೊತ್ತೀಮಿರಿ ಸೊಪ್ಪು.. ಕಪ್ಪು ನಮ್ಮದೆ.. ತಪ್ಪು ನಮ್ಮದೆ .. ಆರ್ ಸಿಬಿ ಮತ್ತು ಐಪಿಎಲ್..  ಎಂದಿಗೂ ತಂಡ ಬಿಟ್ಟುಕೊಡದ ಅಭಿಮಾನಿಗಳು.. ಹೌದು  2020  ರ ಸೋಶಿಯಲ್ ಮೀಡಿಯಾ ಟ್ರೆಂಡ್ಸ್ ನಿಮ್ಮ ಮುಂದೆ..

Video Top Stories