ಹಾವೇರಿಯಲ್ಲಿ ವ್ಯಾಪಾರ ವಹಿವಾಟು ಆರಂಭ; ಜನರ ರೆಸ್ಪಾನ್ಸ್ ಹೀಗಿದೆ!
ರಾಜ್ಯದ ಆರ್ಥಿಕ ಪರಿಸ್ಥಿತಿ ಲಾಕ್‌ಡೌನ್‌ನಿಂದ ಚಿಂತಾಜನಕವಾಗಿದ್ದು ಇದನ್ನು ಮೇಲೆತ್ತಲು ರಾಜ್ಯ ಸರ್ಕಾರ ಅರ್ಧ ರಾಜ್ಯವನ್ನು ಅನ್‌ಲಾಕ್ ಮಾಡಲು ನಿರ್ಧರಿಸಿದೆ. ಗ್ರೀನ್ ಝೋನ್ ನಲ್ಲಿ 14 ಜಿಲ್ಲೆಗಳನ್ನು ಗುರುತಿಸಿದ್ದು ವ್ಯಾಪಾರ, ವಹಿವಾಟು, ಕೈಗಾರಿಕೆಗಳಿಗೆ ಅನುಮತಿ ನೀಡಿದೆ. ಹಾವೇರಿಯಲ್ಲಿ ವ್ಯಾಪಾರ, ವಹಿವಾಟಿಗೆ ಅನುಮತಿ ಸಿಕ್ಕಿದ್ದು ಜನ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಹಾವೇರಿಯ ಒಂದು ಚಿತ್ರಣ ಇಲ್ಲಿದೆ ನೋಡಿ!
ಹಾವೇರಿ (ಏ. 29): ರಾಜ್ಯದ ಆರ್ಥಿಕ ಪರಿಸ್ಥಿತಿ ಲಾಕ್‌ಡೌನ್‌ನಿಂದ ಚಿಂತಾಜನಕವಾಗಿದ್ದು ಇದನ್ನು ಮೇಲೆತ್ತಲು ರಾಜ್ಯ ಸರ್ಕಾರ ಅರ್ಧ ರಾಜ್ಯವನ್ನು ಅನ್‌ಲಾಕ್ ಮಾಡಲು ನಿರ್ಧರಿಸಿದೆ. ಗ್ರೀನ್ ಝೋನ್ ನಲ್ಲಿ 14 ಜಿಲ್ಲೆಗಳನ್ನು ಗುರುತಿಸಿದ್ದು ವ್ಯಾಪಾರ, ವಹಿವಾಟು, ಕೈಗಾರಿಕೆಗಳಿಗೆ ಅನುಮತಿ ನೀಡಿದೆ. ಹಾವೇರಿಯಲ್ಲಿ ವ್ಯಾಪಾರ, ವಹಿವಾಟಿಗೆ ಅನುಮತಿ ಸಿಕ್ಕಿದ್ದು ಜನ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಹಾವೇರಿಯ ಒಂದು ಚಿತ್ರಣ ಇಲ್ಲಿದೆ ನೋಡಿ!