ಕೋಟೆನಾಡಿನ ಜನಕ್ಕೆ ತುಸು ರಿಲೀಫ್; ಏನೇನ್ ಸಿಗುತ್ತೆ?
ಲಾಕ್‌ಡೌನ್‌ನಿಂದ ತೀವ್ರ ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಳಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅರ್ಧ ಸರ್ಕಾರವನ್ನು ಅನ್ ಲಾಕ್ ಮಾಡಿದೆ. ಇದರಿಂದ ಕೊರೋನಾ ರಹಿತ 14 ಜಿಲ್ಲೆಗಳಲ್ಲಿ ಮದ್ಯ ಮಾರಾಟ, ಮಾಲ್‌ಗಳನನ್ನು ಹೊರತುಪಡಿಸಿ ಬಹುತೇಕ ಎಲ್ಲಾ ವ್ಯಾಪಾರ, ವಹಿವಾಟು, ಕೈಗಾರಿಕೆಗಳ ಆರಂಭಕ್ಕೆ ಅವಕಾಶ ದೊರೆತಿದೆ. ಚಿತ್ರದುರ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರಿನ ಚಿತ್ರಣ ಹೀಗಿದೆ ನೋಡಿ!
ಬೆಂಗಳೂರು (ಏ. 29): ಲಾಕ್‌ಡೌನ್‌ನಿಂದ ತೀವ್ರ ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಳಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅರ್ಧ ಸರ್ಕಾರವನ್ನು ಅನ್ ಲಾಕ್ ಮಾಡಿದೆ. ಇದರಿಂದ ಕೊರೋನಾ ರಹಿತ 14 ಜಿಲ್ಲೆಗಳಲ್ಲಿ ಮದ್ಯ ಮಾರಾಟ, ಮಾಲ್‌ಗಳನನ್ನು ಹೊರತುಪಡಿಸಿ ಬಹುತೇಕ ಎಲ್ಲಾ ವ್ಯಾಪಾರ, ವಹಿವಾಟು, ಕೈಗಾರಿಕೆಗಳ ಆರಂಭಕ್ಕೆ ಅವಕಾಶ ದೊರೆತಿದೆ. ಚಿತ್ರದುರ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರಿನ ಚಿತ್ರಣ ಹೀಗಿದೆ ನೋಡಿ!
ಗ್ರೀನ್ ಝೋನ್‌ನಲ್ಲಿ ಯಾವುದಕ್ಕೆ ವಿನಾಯ್ತಿ.? ರಾಯಚೂರಲ್ಲಿ ಏನೇನ್ ಸಿಗುತ್ತೆ..?