Asianet Suvarna News Asianet Suvarna News

ಕನಕಪುರ: ಕಬ್ಬಾಳಮ್ಮ ದೇವಾಲಯ, ಭಕ್ತನ ಮೇಲೆ ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್‌ನಿಂದ ಹಲ್ಲೆ..!

ಸೆಕ್ಯೂರಿಟಿ ಗಾರ್ಡ್‌ ನಾಗರಾಜು, ಮಹೇಶ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಮಹೇಶ್‌ ಕನಕಪುರ ತಾಲ್ಲೂಕಿನ ರಾಂಪುರ ದೊಡ್ಡಿ ಗ್ರಾಮದವರು ಎಂದು ತಿಳಿದು ಬಂದಿದೆ. ಇಂದು ಅಮವಾಸ್ಯೆ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಭಕ್ತಾಧಿಗಳ‌ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಮಹೇಶ್‌ ಅವರಿಗೆ ಸೆಕ್ಯೂರಿಟಿ ನಾಗರಾಜು ಬೀಗದ ಕೀಗಳಿಂದ ತಲೆಗೆ ಹೊಡೆದಿದ್ದಾರೆ.  

ರಾಮನಗರ(ಜೂ.06): ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್‌ ಭಕ್ತನ ಮೇಲೆ ಹಲ್ಲೆ ಮಾಡಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕನಕಪುರ ತಾಲ್ಲೂಕಿನ ರಾಂಪುರ ದೊಡ್ಡಿ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. 

Actress Hema: ನನ್ನನ್ನು ಯಾಕೆ ಹೀಗೆ ತೋರಿಸ್ತೀರಾ? ನಾನು ಕೊಲೆ ಮಾಡಿದ್ದೀನಾ?: ನಟಿ ಹೇಮಾ ಮಾಧ್ಯಮದವರ ಮೇಲೆ ಗರಂ

ಸೆಕ್ಯೂರಿಟಿ ಗಾರ್ಡ್‌ ನಾಗರಾಜು, ಮಹೇಶ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಮಹೇಶ್‌ ಕನಕಪುರ ತಾಲ್ಲೂಕಿನ ರಾಂಪುರ ದೊಡ್ಡಿ ಗ್ರಾಮದವರು ಎಂದು ತಿಳಿದು ಬಂದಿದೆ. ಇಂದು ಅಮವಾಸ್ಯೆ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಭಕ್ತಾಧಿಗಳ‌ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಮಹೇಶ್‌ ಅವರಿಗೆ ಸೆಕ್ಯೂರಿಟಿ ನಾಗರಾಜು ಬೀಗದ ಕೀಗಳಿಂದ ತಲೆಗೆ ಹೊಡೆದಿದ್ದಾರೆ.  ತೀವ್ರ ಪೆಟ್ಟು ಬಿದ್ದು ಪರಿಣಾಮ ತಲೆಯಿಂದ ರಕ್ತಸ್ರಾವವಾಗಿದೆ. ಸೆಕ್ಯುರಿಟಿ ಗಾರ್ಡ್ ಮೇಲೆ ಕ್ರಮಕ್ಕೆ ಭಕ್ತರು ಒತ್ತಾಯಿಸಿದ್ದಾರೆ. ಸಾತನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.