ಗ್ರೀನ್ ಆಗಿದ್ದ ದಾವಣಗೆರೆಗೆ ಸೋಂಕು ಹರಡಿಸಿದ್ದು ನರ್ಸ್ ಅಲ್ಲ ಅವನು..! ಯಾರವನು?

ಗ್ರೀನ್ ಝೋನ್ ಆಗಿದ್ದ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದ್ರೆ ಸೋಂಕಿತನ ಮೂಲ ಕಾರಣ ಮೊದಲಿಗೆ ನರ್ಸ್ ಅಂತ ಹೇಳಲಾಗಿತ್ತು. ಇದೀಗ ತಿಳಿದುಬಂದಂತೆ ಸೋಂಕು ಹರಡಿಸಿದ್ದು, ನರ್ಸ್ ಅಲ್ಲ ಅವನು.

First Published May 9, 2020, 10:44 PM IST | Last Updated May 9, 2020, 10:44 PM IST

ದಾವಣಗೆರೆ, (ಮೇ.09): ಗ್ರೀನ್ ಝೋನ್ ಆಗಿದ್ದ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದ್ರೆ ಸೋಂಕಿತನ ಮೂಲ ಕಾರಣ ಮೊದಲಿಗೆ ನರ್ಸ್ ಅಂತ ಹೇಳಲಾಗಿತ್ತು. 

ಬೆಣ್ಣೆ ನಗರಿ ದಾವಣೆಗೆರೆಯಲ್ಲಿ 61ಕ್ಕೇರಿದ ಕೊರೋನಾ ಸೋಂಕಿತರು..!

ಇದೀಗ ತಿಳಿದುಬಂದಂತೆ ಸೋಂಕು ಹರಡಿಸಿದ್ದು, ನರ್ಸ್ ಅಲ್ಲ ಅವನು. ಹಾಗಾದ್ರೆ, ಯಾರವನು? ಎಲ್ಲಿಂದ ಬಂದ? ಎಲ್ಲಿಗೆ ಹೋದ? ಎನ್ನುವ ಸಂಪೂರ್ಣ ಎಕ್ಸ್‌ಕ್ಲೂಸಿವ್‌ ಮಾಹಿತಿ.
 

Video Top Stories