ಮಣ್ಣಿನಲ್ಲಿ ಕುತ್ತಿಗೆವರೆಗೆ ಹೂತಿಟ್ಟ ಅಂಗವಿಕಲನ ರಕ್ಷಣೆ ಮಾಡಿದ ಸುವರ್ಣ ನ್ಯೂಸ್

 ಕಲಬುರಗಿ ಮಾತ್ರ ಅಲ್ಲ ವಿಜಯಪುರದ ಇಂಡಿ ತಾಲೂಕಿನಲ್ಲಿಯೂ ಮೂಢನಂಬಿಕೆಯ ಆಚರಣೆ ಗ್ರಹಣದ ಸಂದರ್ಭ ನಡೆದಿದೆ. ಅಂಗವಿಕಲರೊಬ್ಬರನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂತಿಡಲಾಗಿತ್ತು.

ಇದನ್ನು ಗಮನಿಸಿದ ಸುವರ್ಣ ನ್ಯೂಸ್ ತಕ್ಷಣ ಜಿಲ್ಲಾಧಿಕಾರಿಗೆ ಕರೆ ಮಾಡಿ ವ್ಯಕ್ತಿಯನ್ನು ರಕ್ಷಿಸುವ ಕೆಲಸ ಮಾಡಿದೆ.

First Published Dec 26, 2019, 8:44 PM IST | Last Updated Dec 26, 2019, 8:45 PM IST

ವಿಜಯಪುರ(ಡಿ. 26)  ಕಲಬುರಗಿ ಮಾತ್ರ ಅಲ್ಲ ವಿಜಯಪುರದ ಇಂಡಿ ತಾಲೂಕಿನಲ್ಲಿಯೂ ಮೂಢನಂಬಿಕೆಯ ಆಚರಣೆ ಗ್ರಹಣದ ಸಂದರ್ಭ ನಡೆದಿದೆ. ಅಂಗವಿಕಲರೊಬ್ಬರನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂತಿಡಲಾಗಿತ್ತು.

ಇದನ್ನು ಗಮನಿಸಿದ ಸುವರ್ಣ ನ್ಯೂಸ್ ತಕ್ಷಣ ಜಿಲ್ಲಾಧಿಕಾರಿಗೆ ಕರೆ ಮಾಡಿ ವ್ಯಕ್ತಿಯನ್ನು ರಕ್ಷಿಸುವ ಕೆಲಸ ಮಾಡಿದೆ.

Video Top Stories