ಈ ಊರಿನ ವಿದ್ಯಾರ್ಥಿಗಳಿಗೆ ಕೊರೋನಾಕ್ಕಿಂತ ಇದರ ಭಯವೇ ಹೆಚ್ಚಾಗಿದೆ..!

ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಎಲ್ಲೆಡೆ ಶಾಲಾ ಮಕ್ಕಳು ಖುಷಿ ಖುಷಿಯಾಗಿ ಶಾಲೆಗೆ ತೆರಳುತ್ತಿದ್ರೆ, ಇತ್ತ ಇಲ್ಲೊಂದು ಗ್ರಾಮದಲ್ಲಿ ಯಾಕಪ್ಪ ಈ ಶಾಲೆ ಶುರುವಾದವು, ನಾವು ಹೇಗೆ ಶಾಲೆಗೆ ಹೋಗಬೇಕು ಅನ್ನೋ ಆತಂಕದಲ್ಲಿದ್ದಾರೆ. 

First Published Jan 3, 2021, 8:39 PM IST | Last Updated Jan 4, 2021, 8:38 AM IST

ಬಾಗಲಕೋಟೆ, (ಜ.03):  ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಎಲ್ಲೆಡೆ ಶಾಲಾ ಮಕ್ಕಳು ಖುಷಿ ಖುಷಿಯಾಗಿ ಶಾಲೆಗೆ ತೆರಳುತ್ತಿದ್ರೆ, ಇತ್ತ ಇಲ್ಲೊಂದು ಗ್ರಾಮದಲ್ಲಿ ಯಾಕಪ್ಪ ಈ ಶಾಲೆ ಶುರುವಾದವು, ನಾವು ಹೇಗೆ ಶಾಲೆಗೆ ಹೋಗಬೇಕು ಅನ್ನೋ ಆತಂಕದಲ್ಲಿದ್ದಾರೆ. 

ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ: 10, 12 ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಬಗ್ಗೆ ಮಾಹಿತಿ

ಯಾಕಂದ್ರೆ ಇಡೀ ಊರಿನ ಚರಂಡಿ ನೀರೇ ಈ ಶಾಲೆಯ ಆವರಣಕ್ಕೆ ಬಂದು ಸೇರುತ್ತೇ, ಇಂತಹವೊಂದು ಘಟನೆ ಬಾಗಲಕೋಟೆ ಜಿಲ್ಲೆಯ ನೀರಲಕೇರಿ ಗ್ರಾಮದ ಹೈಸ್ಕೂಲ್‌ನಲ್ಲಿ ಕಂಡು ಬಂದಿದೆ.