ರಾಮನಗರ ಆಸ್ಪತ್ರೆಯಲ್ಲೇ ಕೊರೋನಾ ಸೋಂಕಿತ ಸ್ಟಾಫ್ ನರ್ಸ್ ಜನ್ಮದಿನ
ಕೊರೋನಾ ಸೋಂಕಿತ ಸ್ಟಾಫ್ ನರ್ಸ್ ಜನ್ಮದಿನ/ ಕೊವೀಡ್ ಆಸ್ಪತ್ರೆಯಲ್ಲೇ ಜನ್ಮದಿನ ಸಂಭ್ರಮ/ ಜಿಲ್ಲಾ ವೈದ್ಯಾಧಿಕಾರಿಗಳು ಭಾಗಿ
ರಾಮನಗರ(ಜು. 16) ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಸ್ಟಾಫ್ ನರ್ಸ್ ಜನ್ಮದಿನ ಆಚರಣೆ ಮಾಡಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ ಸೇರಿದಂತೆ ವೈದ್ಯರು ಭಾಗವಹಿಸಿ ಶುಭ ಹಾರೈಸಿದ್ದಾರೆ.
ಇವರಿಗೆಲ್ಲ ಯಾವಾಗ ಬುದ್ಧಿ ಬರುತ್ತೋ.. ಹೋಂ ಕ್ವಾರಂಟೈನ್ ವ್ಯಕ್ತಿಯ ಹುಚ್ಚಾಟ
ಸಾಮಾಜಿಕ ಅಂತರ ಸೇರಿದಂತೆ ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡು ಬರ್ತಡೆ ಆಚರಣೆ ಮಾಡಲಾಗಿದೆ. ನಾವು ಸಹ ಕೊರೋನಾ ವಾರಿಯರ್ ಬೇಗ ಗುಣಮುಖರಾಗಲಿ ಎಂದು ಹಾರೈಸೋಣ