'ಏನ್ ಮಾಡ್ತಿರೋ ಮಾಡ್ಕೊಳ್ಳಿ, ನಾನ್ ಮಾಸ್ಕ್ ಹಾಕಲ್ಲ' ಹೋಂ ಕ್ವಾರಂಟೈನ್ ವ್ಯಕ್ತಿಯ ಆಟಾಟೋಪ
'ಏನ್ ಮಾಡ್ತಿರೋ ಮಾಡ್ಕಳ್ಳಿ' ಬೆಂಗ್ಳೂರಲ್ಲಿ ಹೋಂ ಕ್ವಾರಂಟೈನ್ ವ್ಯಕ್ತಿಯ ಆಟಾಟೋಪ/ ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಅವಾಜ್/ ಯಾರಿಗೆ ಬೇಕಾದರೂ ದೂರು ಕೊಡಿ ಎಂದ ಮಹಾನುಭಾವ
ಬೆಂಗಳೂರು(ಜು. 16) ಸರ್ಕಾರ ಎಷ್ಟು ಜಾಗೃತಿ ಮೂಡಿಸಿದರೂ ನಮ್ಮ ಜನ ಮಾತ್ರ ಬುದ್ಧಿ ಕಲಿಯುವಂತೆ ಕಾಣುತ್ತಿಲ್ಲ. ಹೋಂ ಕ್ವಾರಂಟೈನ್ ಮಾಡಿದ್ದ ವ್ಯಕ್ತಿ ಆಟಾಟೋಪ ತೋರಿಸಿದ್ದಾನೆ.
ಬೆಂಗಳೂರು ಡೇಂಜರ್.. ಶೇ. 99 ಭಾಗ ಕೊರೋನಾ ಮಯ
ನಾನು ಹೇಳುವುದನ್ನು ನೀವು ಕೇಳುವುದಿಲ್ಲ ಎಂದಾದರೆ ಏನು ಮಾಡಿರೋ ಮಾಡಿಕೊಳ್ಳಿ, ಯಾರಿಗೆ ಬೇಕಾದರೂ ದೂರು ಕೊಡಿ ಎಂದು ಅವಾಜ್ ಹಾಕಿದ್ದಾರೆ.