Asianet Suvarna News Asianet Suvarna News

ಕೊರೋನಾ ಓಡಿಸಲು ಶಿವಮೊಗ್ಗದಲ್ಲಿ ಜನರ ಪ್ಲಾನ್ ನೋಡಿ..!

ಈ ಹಿಂದೆ ಹಳ್ಳಿಗಳಲ್ಲಿ ದೆವ್ವ, ಭೂತ ಬರದಿರಲಿ ಅಂತ ಮನೆ ಬಾಗಿಲಿಗೆ 'ನಾಳೆ ಬಾ' ಎಂದು ಬರೆಯುತ್ತಿದ್ದರು.  ಇದೀಗ ಕೊರೋನಾವನ್ನು ಓಡಿಸಲು ಇದೇ ಅದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ.

ಶಿವಮೊಗ್ಗ, (ಸೆ.16): ಈ ಹಿಂದೆ ಹಳ್ಳಿಗಳಲ್ಲಿ ದೆವ್ವ, ಭೂತ ಬರದಿರಲಿ ಅಂತ ಮನೆ ಬಾಗಿಲಿಗೆ 'ನಾಳೆ ಬಾ' ಎಂದು ಬರೆಯುತ್ತಿದ್ದರು.  

ಕೊರೋನಾ ಲಸಿಕೆ; ಭಾರತೀಯರಿಗೆ ಸಿಹಿ ಸುದ್ದಿ ಕೊಟ್ಟ ರಷ್ಯಾ

ಇದೀಗ ಕೊರೋನಾವನ್ನು ಓಡಿಸಲು ಇದೇ ಅದೇ ಮಾರ್ಗವನ್ನು ಅನುಸರಿಸುತ್ತಿದ್ದು, ಕೊರೋನಾ ನಾಳೆ ಬಾ ಎಂದು ತಮ್ಮ-ತಮ್ಮ ಮನೆ ಬಾಗಿಲಿಗೆ ಬರೆದುಕೊಳ್ಳುತ್ತಿದ್ದಾರೆ.