ಅತ್ಯಾಚಾರ ಸಂತ್ರಸ್ತೆಗೆ ಕೊರೋನಾ ಸೋಂಕು; ಪೊಲೀಸ್ ಅಧಿಕಾರಿಗಳಿಗೆ ಕೊರೋನಾ ಸಂಕಷ್ಟ

ಅತ್ಯಾಚಾರ ಸಂತ್ರಸ್ತೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಪೊಲೀಸ್ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ಪೊಲೀಸ್ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. 

First Published May 20, 2020, 4:36 PM IST | Last Updated May 20, 2020, 4:36 PM IST

ಬೆಂಗಳೂರು (ಮೇ. 20): ಅತ್ಯಾಚಾರ ಸಂತ್ರಸ್ತೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಪೊಲೀಸ್ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ಪೊಲೀಸ್ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. 

ಪೊಲೀಸರು ಬಂಧಿಸಿದ ಕಬ್ಬಿಣ ಕಳ್ಳನಿಗೆ ಕೊರೊನಾ ಬಂದಿದೆ. ಆನೆಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರಿಗೆ ಟೆನ್ಷನ್ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ 14 ಪೊಲೀಸರಿಗೆ ಕ್ವಾರಂಟೈನ್‌ಗೆ ಹಾಕಲಾಗಿದೆ. 

ಕೈಹಿಡಿದ ರೇಣುಕಾಗೆ ಹೂಮಳೆ, ಕೊಳೆತ ಅಕ್ಕಿ ಕೊಟ್ಟ ಶಿವಣ್ಣಗೆ ತರಾಟೆ!

ಹೊಸಕೋಟೆಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಹಾ ಎಡವಟ್ಟು ಮಾಡಿದ್ದಾರೆ.  ಬೆಂಗಳೂರಿನಿಂದ ಹೊಸಪೇಟೆಗೆ ಬಂದ ಕಾರ್ಮಿಕರು ಊಟವಿಲ್ಲದೇ ಪರದಾಡಿದ್ದಾರೆ. ಆಹಾರ ನೀಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. 

ಎಂಪಿ ರೇಣುಕಾಚಾರ್ಯಗೆ ದಾವಣಗೆರೆಯಲ್ಲಿ ಅಭಿನಂದನಾ ಕಾರ್ಯಕ್ರಮ ಭರ್ಜರಿಯಾಗ ನಡೆದಿದೆ. ಲಾಕ್‌ಡೌನ್ ವೇಳೆ ನಿರ್ಗತಿಕರ ನೋವಿಗೆ ಸ್ಪಂದಿಸಿದ್ದಕ್ಕಾಗಿ ಜನರಿಂದ ಹೂವಿನ ಸುರಿಮಳೆ.