ಕೈಹಿಡಿದ ರೇಣುಕಾಗೆ ಹೂಮಳೆ, ಕೊಳೆತ ಅಕ್ಕಿ ಕೊಟ್ಟ ಶಿವಣ್ಣಗೆ ತರಾಟೆ!

ಎಂಪಿ ರೇಣುಕಾಚಾರ್ಯಗೆ ದಾವಣಗೆರೆಯಲ್ಲಿ ಅಭಿನಂದನಾ ಕಾರ್ಯಕ್ರಮ ಭರ್ಜರಿಯಾಗ ನಡೆದಿದೆ. ಲಾಕ್‌ಡೌನ್ ವೇಳೆ ನಿರ್ಗತಿಕರ ನೋವಿಗೆ ಸ್ಪಂದಿಸಿದ್ದಕ್ಕಾಗಿ ಜನರಿಂದ ಹೂವಿನ ಸುರಿಮಳೆ. 

First Published May 20, 2020, 1:57 PM IST | Last Updated May 20, 2020, 4:37 PM IST

ಬೆಂಗಳೂರು (ಮೇ. 20): ಪೊಲೀಸರು ಬಂಧಿಸಿದ ಕಬ್ಬಿಣ ಕಳ್ಳನಿಗೆ ಕೊರೊನಾ ಬಂದಿದೆ. ಆನೆಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರಿಗೆ ಟೆನ್ಷನ್ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ 14 ಪೊಲೀಸರಿಗೆ ಕ್ವಾರಂಟೈನ್‌ಗೆ ಹಾಕಲಾಗಿದೆ. 

ಎಂಪಿ ರೇಣುಕಾಚಾರ್ಯಗೆ ದಾವಣಗೆರೆಯಲ್ಲಿ ಅಭಿನಂದನಾ ಕಾರ್ಯಕ್ರಮ ಭರ್ಜರಿಯಾಗ ನಡೆದಿದೆ. ಲಾಕ್‌ಡೌನ್ ವೇಳೆ ನಿರ್ಗತಿಕರ ನೋವಿಗೆ ಸ್ಪಂದಿಸಿದ್ದಕ್ಕಾಗಿ ಜನರಿಂದ ಹೂವಿನ ಸುರಿಮಳೆ. 

ವಿಜಯಪುರ: ಹೃದಯಾಘಾತದಿಂದ ಮೃತಪಟ್ಟ ವೃದ್ಧನಿಗೂ ಕೊರೋನಾ ಸೋಂಕು..!

ಲಾಕ್‌ಡೌನ್ ವೇಳೆ ನಿರ್ಗತಿಕರಿಗೆ ಕೊಳೆತ ತರಕಾರಿ, ದಿನಸಿ ಹಂಚಿಕೆ ಮಾಡಿದ್ದಕ್ಕೆ ಮಹಿಳೆಯರು ಆನೇಕಲ್ ಮಹಿಳೆಯರು ಶಾಸಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಳಾದ ಆಹಾರ ಧಾನ್ಯ ನೀಡಿದರೂ ನಿಮಗೆ ಧನ್ಯವಾದ ಎಂದು ಮಹಿಳೆಯರು ಲೇವಡಿ ಮಾಡಿದ್ದಾರೆ.