ಶಿವಮೊಗ್ಗ ಬೀದಿಗೆ ಬಂದ ಯಮರಾಜ, ಪುಕ್ಕಟೆ ರಸ್ತೆಗೆ ಬಂದ್ರೆ ಇದೆ ಕತೆ ಆಗೋದು!

ಶಿವಮೊಗ್ಗ ಪೊಲೀಸರಿಂದ ವಿನೂತನ ರೀತಿಯಲ್ಲಿ ಕೊರೋನಾ ಜಾಗೃತಿ/ ರಸ್ತೆಗೆ ಬಂದ ಯಮಮಹಾರಾಜ/ ಬಂದದರೆ ಕೊರೋನಾ ಅಮರಿಕೊಳ್ಳುವುದು ಗ್ಯಾರಂಟಿ

First Published Apr 27, 2020, 10:20 PM IST | Last Updated Apr 27, 2020, 10:21 PM IST

ಶಿವಮೊಗ್ಗ(ಏ. 27)  ಕೊರೋನಾ ವೈರಸ್ ಸೋಂಕು ಇಡೀ ಪ್ರಪಂಚ ವ್ಯಾಪಿಸಿದೆ. ಜನರು, ಸ್ವಯಂ ಸೇವಾ ಸ್ಂಸ್ಥೆಗಳು, ಸರ್ಕಾರ, ಪೊಲೀಸ್ ಎಲ್ಲರೂ ಸಹ ಒಂದೆಲ್ಲಾ ಒಂದು ರೀತಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. 

ಕೊರೋನಾ ವೈರಸ್‌ಗೆ ಭಾರತದಲ್ಲಿ ದಿ ಎಂಡ್ ಯಾವಾಗ?

ಇದು ಶಿವಮೊಗ್ಗದಲ್ಲಿ ಪೊಲೀಸರು ಕೈಗೊಂಡ ಜಾಗೃತಿ ಕಾರ್ಯಕ್ರಮ. ಮನೆಯಿಂದ ಹೊರಬಂದರೆ ಯಮಮಹಾರಾಜ ನಿಮ್ಮನ್ನು ಕರೆದುಕೊಂಡು ಹೋಗುತ್ತಾನೆ ಹುಷಾರ್.

Video Top Stories