ಕೊರೋನಾ ವೈರಸ್‌ಗೆ ಭಾರತದಲ್ಲಿ ದಿ ಎಂಡ್ ಯಾವಾಗ? ದಿನಾಂಕ ಫಿಕ್ಸ್ ಆಯ್ತು!
ಕೊರೋನಾಕ್ಕೆ ದಿ ಎಂಡ್ ಯಾವಾಗ?/ ಭಾರತದಲ್ಲಿ ಮೇ. 21 ಕೊರೋನಾಕ್ಕೆ ಅಂತ್ಯ ಸಂಸ್ಕಾರ/ 2020ರ ಡಿಸೆಂಬರ್ ಗೆ ಕೊರೋನಾ ಪ್ರಪಂಚ ಬಿಟ್ಟು ಓಡಿಹೋಗಲಿದೆ
ಬೆಂಗಳೂರು(ಏ. 27) ಕೊರೋನಾ ಯಾವಾಗ ಅಂತ್ಯವಾಗುತ್ತದೆ? ಇದು ಎಲ್ಲರ ತಲೆಯಲ್ಲಿ ಓಡುತ್ತಿರುವ ಪ್ರಶ್ನೆ. ಕೊರೋನಾ ಯಾವಾಗ ಅಂತ್ಯ ಎಂಬ ಸುದ್ದಿಯನ್ನು ನಿಮಗೆ ಹೇಳುತ್ತಿದ್ದೇವೆ.
ಕೊರೋನಾಕ್ಕೆ ಬೆಂಗಳೂರಿನಿಂದಲೇ ಮೇಡ್ ಇನ್ ಇಂಡಿಯಾ ಲಸಿಕೆ
ಮೇ. 21ಕ್ಕೆ ಕೊರೋನಾ ಅಂತ್ಯವಾಗುತ್ತದೆ ಎಂದು ಸಂಸ್ಥೆಯೊಂದು ತಿಳಿಸಿದೆ. ಅಳದು ತೂಗಿ ಲೆಕ್ಕಾಚಾರ ಮಾಡಿರುವ ಸಂಸ್ಥೆ ಮೇ ಡಿಸೆಂಬರ್ 8ಕ್ಕೆ ಕೊರೋನಾ ಪ್ರಪಂಚ ಬಿಟ್ಟು ಓಡಿಹೋಗಲಿದೆ ಎಂದು ಸಿಂಗಪುರದ ಸಂಸ್ಥೆ ಹೇಳಿದೆ.