Belagavi Assembly Session: ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಮಾತಾಡುವಂತೆ ಎಚ್‌ಡಿಕೆಗೆ ಮನವಿ

*  ಕುಮಾರಸ್ವಾಮಿಗೆ ಉತ್ತರ ಕರ್ನಾಟಕ ಅಭಿವೃದ್ಧಿ ಸಂಘ ಮನವಿ 
*  9 ಕಚೇರಿಗಳನ್ನ ಉತ್ತರ ಕರ್ನಾಟಕದಲ್ಲಿ 2018-19 ರಲ್ಲಿ ಶಿಫ್ಟ್‌ ಮಾಡುವ ಬಗ್ಗೆ ಆದೇಶ 
*  2019 ರ ಆದೇಶ ಜಾರಿಗೆ ತರುವಂತೆ ಮನವಿ

First Published Dec 23, 2021, 10:45 AM IST | Last Updated Dec 23, 2021, 10:45 AM IST

ಬೆಳಗಾವಿ(ಡಿ.23): ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಉತ್ತರ ಕರ್ನಾಟಕ ಅಭಿವೃದ್ಧಿ ಸಂಘ ಮನವಿ ಮಾಡಿದೆ. ಅಭಿವೃದ್ಧಿ ದೃಷ್ಟಿಯಿಂದ 9 ಕಚೇರಿಗಳನ್ನ ಉತ್ತರ ಕರ್ನಾಟಕದಲ್ಲಿ 2018-19 ರಲ್ಲಿ ಶಿಫ್ಟ್‌ ಮಾಡುವ ಬಗ್ಗೆ ಆದೇಶ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೂ ಕಚೇರಿಗಳು ಸ್ಥಳಾಂತರ ಮಾಡಿಲ್ಲ. ಹೀಗಾಗಿ  2019 ರ ಆದೇಶವನ್ನ ಜಾರಿಗೆ ತರುವಂತೆ ಉತ್ತರ ಕರ್ನಾಟಕ ಅಭಿವೃದ್ಧಿ ಸಂಘದ ಯಾಸೀನ್‌ ಜವಳಿ ನೇತೃತ್ವದ ನಿಯೋಗ ಮನವಿ ಮಾಡಿದೆ.  

Suicide Case: ಪೊಲೀಸರ ನಡೆಯ ಸುತ್ತ ಅನುಮಾನದ ಹುತ್ತ..!

Video Top Stories