ರಾಹುಲ್ ಜೊತೆ ವೇದಿಕೆ ಏರಲು ರಮ್ಯಾಗೆ ಸಿಗಲಿಲ್ಲ ಅವಕಾಶ: ಕಾರಣ ಏನು ಗೊತ್ತಾ?

ರಾಯಚೂರಿನಲ್ಲಿ ನಡೆದ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಭಾಗಿಯಾಗಿದ್ದು, ಆದರೆ ಅವರಿಗೆ ರಾಹುಲ್‌ ಜತೆ ವೇದಿಕೆ ಏರಲು ಅವಕಾಶ ಸಿಗಲಿಲ್ಲ.
 

First Published Oct 23, 2022, 4:36 PM IST | Last Updated Oct 23, 2022, 4:36 PM IST

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಮೊದಲ ಬಾರಿಗೆ ಮಾಜಿ ಸಂಸದೆ, ನಟಿ ರಮ್ಯಾ ಕಾಣಿಸಿಕೊಂಡ್ರು. ಆದರೆ ರಾಹುಲ್‌ ಗಾಂಧಿ ಮೀಟಿಂಗ್‌ಗೆ ರಮ್ಯಾಗೆ ನೋ ಎಂಟ್ರಿಯಾಗಿದ್ದು, ರಾಹುಲ್‌ ಜತೆ ವೇದಿಕೆ ಏರಲು ರಮ್ಯಾಗೆ ಅವಕಾಶ ಸಿಗಲಿಲ್ಲ. ನಿನ್ನೆ ರಾತ್ರಿ ರಾಯಚೂರಿನಲ್ಲಿ ಕಾಂಗ್ರೆಸ್ ಸಭೆಯಲ್ಲಿ ಘಟನೆ ನಡೆದಿದ್ದು,ಕೋಪದಿಂದಲೇ ರಮ್ಯಾ ಹೊರ ನಡೆದರು. ವಿಐಪಿ ಲಿಸ್ಟ್‌ನಲ್ಲಿ ರಮ್ಯಾ ಹೆಸರು ಇಲ್ಲಾ ಎಂದು ತಡೆ ಹಿಡಿಯಲಾಗಿದ್ದು, ವೇದಿಕೆ ಸಿಬ್ಬಂದಿ ಮತ್ತು ಸ್ಥಳೀಯ ಕಾರ್ಯಕರ್ತರು ರಮ್ಯಾರನ್ನು ವೇದಿಕೆ ಮೇಲೆ ಬಿಟ್ಟಿಲ್ಲ.

ರಿಷಬ್ ಶೆಟ್ಟಿಯ ಮಾಸ್ಟರ್‌ಪೀಸ್; 'ಕಾಂತಾರ' ನೋಡಿ ಹೊಗಳಿದ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ

Video Top Stories