ಬಡ ಕುಟುಂಬದ ಜನ್‌ಧನ್ ಖಾತೆಯಲ್ಲಿ 30 ಕೋಟಿ ಹಣ; ಪ್ರಕರಣಕ್ಕೆ ಟ್ವಿಸ್ಟ್
ಬಡ ಕುಟುಂಬದ ಜನ್‌ಧನ್ ಖಾತೆಗೆ ಜಮೆಯಾಯ್ತು ಬರೋಬ್ಬರಿ 30 ಕೋಟಿ ರೂ. | ಇಷ್ಟು ದೊಡ್ಡ ಮೊತ್ತದ ಹಣ ಕಂಡು ದಂಪತಿ ಕಂಗಾಲು; ಬ್ಯಾಂಕ್‌ಗೆ ಹೋದರೆ ಉತ್ತರ ಇಲ್ಲ! ಎಲ್ಲಿಂದ ಬಂತು ಹಣ? ಪ್ರಕರಣಕ್ಕೆ ಟ್ವಿಸ್ಟ್
ರಾಮನಗರ (ಫೆ.04): ಚನ್ನಪಟ್ಟಣದ ಬಡ ಕುಟುಂಬದ ಜನ್‌ಧನ್ ಖಾತೆಗೆ ಬರೋಬ್ಬರಿ 30 ಕೋಟಿ ರೂ. ಜಮೆಯಾಗುತ್ತೆ. ಇಷ್ಟು ದೊಡ್ಡ ಮೊತ್ತದ ಹಣ ಕಂಡು ದಂಪತಿ ಕಂಗಾಲಾಗುತ್ತಾರೆ. ಬ್ಯಾಂಕ್‌ಗೆ ಹೋದರೆ ಉತ್ತರ ಇಲ್ಲ! ಹಾಗಾದ್ರೆ ಎಲ್ಲಿಂದ ಬಂತು ಹಣ? ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಲ್ಲಿದೆ ಡೀಟೆಲ್ಸ್...
ಜನ್‌ಧನ್ ಖಾತೆಗೆ 30 ಕೋಟಿ; ಬ್ಯಾಂಕ್ ಮ್ಯಾನೇಜರ್ ಹೇಳುವುದೇ ಬೇರೆ!...
"