ಇದ್ದಕ್ಕಿದ್ದಂತೆ ದಂಪತಿಯ ಜನಧನ್ ಅಕೌಂಟ್‌ಗೆ 30 ಕೋಟಿ; ಕೈಗೆ ಮಾತ್ರ ಸಿಗಲಿಲ್ಲ ಪುಡಿಗಾಸು!
ರಾಮನಗರದ ಬೀಡಿ ಕಾಲೋನಿಯ ಸಯ್ಯದ್ ಮಲ್ಲಿಕ್-ರಿಹಾನಾ ಭಾನು ದಂಪತಿಯ ಜನಧನ್ ಅಕೌಂಟಿಗೆ ಇದ್ದಕ್ಕಿದ್ದಂತೆ 30 ಕೋಟಿ ರೂ ಜಮಾ ಆಗುತ್ತದೆ. ಮೂರು ಬೇರೆ ಬೇರೆ ರಾಜ್ಯಗಳಿಂದ ಇವರ ಖಾತೆಗೆ ಹಣ ಬರುತ್ತಲೇ ಇತ್ತು. ಯಾರು ಹಾಕಿದ್ದು? ಎಲ್ಲಿಂದ ಇಷ್ಟೊಂದು ಹಣ ಬಂತು ಎಂದು ದಂಪತಿಗಳು ಕಂಗಾಲಾಗಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.
ರಾಮನಗರ (ಫೆ. 04): ಇಲ್ಲಿನ ಬೀಡಿ ಕಾಲೋನಿಯ ಸಯ್ಯದ್ ಮಲ್ಲಿಕ್-ರಿಹಾನಾ ಭಾನು ದಂಪತಿಯ ಜನಧನ್ ಅಕೌಂಟಿಗೆ ಇದ್ದಕ್ಕಿದ್ದಂತೆ 30 ಕೋಟಿ ರೂ ಜಮಾ ಆಗುತ್ತದೆ. ಮೂರು ಬೇರೆ ಬೇರೆ ರಾಜ್ಯಗಳಿಂದ ಇವರ ಖಾತೆಗೆ ಹಣ ಬರುತ್ತಲೇ ಇತ್ತು. ಯಾರು ಹಾಕಿದ್ದು? ಎಲ್ಲಿಂದ ಇಷ್ಟೊಂದು ಹಣ ಬಂತು ಎಂದು ದಂಪತಿಗಳು ಕಂಗಾಲಾಗಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.
ಹಾರಗಳಿಗೆ ಭತ್ತದ ಚೆಂಡು ಕಟ್ಟಿಕೊಡುವ ಕೆಲಸ ಮಾಡುವ ದಂಪತಿ ಇವರು. ಇಷ್ಟೊಂದು ಹಣ ಎಲ್ಲಿಂದ ಬಂತು? ಏನಿದು 30 ಕೋಟಿ ಕಥೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ!