ಕೊರೋನಾ ಗ್ರೀನ್ ಝೋನ್ ಜಿಲ್ಲೆಗಳ ಪಟ್ಟಿಯಿಂದ ರಾಮನಗರ ಔಟ್: ಕಾರಣ ಯಾರು...?
ಬೆಂಗಳೂರಿನ ಪಾದರಾಯನಪುರ ಪುಂಡರಿಂದ ಇದೀಗ ರಾಮನಗರ ಗ್ರೀನ್ ಝೋನ್‌ನಿಂದ ಔಟ್ ಆಗಿದೆ. ಹಸಿರು ವಲಯದಿಂದ ರಾಮನಗರವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
ಬೆಂಗಳೂರು, (ಏ.24): ಬೆಂಗಳೂರಿನ ಪಾದರಾಯನಪುರ ಪುಂಡರಿಂದ ಇದೀಗ ರಾಮನಗರ ಗ್ರೀನ್ ಝೋನ್‌ನಿಂದ ಔಟ್ ಆಗಿದೆ. ಹಸಿರು ವಲಯದಿಂದ ರಾಮನಗರವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
ಕೊರೋನಾ ಸೋಂಕು: ರಾಮನಗರದಲ್ಲಿರುವ ಪಾದರಾಯನಪುರ ಆರೋಪಿಗಳು ಶಿಫ್ಟ್
ಪಾದರಾಯನಪುರ ಗಲಭೆ ಆರೋಪಿಗಳನ್ನಯ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ ನಂತ್ರ ಜಿಲ್ಲೆಯನ್ನು ಗ್ರೀನ್ ಝೋನ್‌ನಿಂದ ಹೊರಗಿಟ್ಟು ಹೊಸ ಸುತ್ತೋಲೆ ಹೊರಡಿಸಿದೆ.