ರಾಮನಗರದಲ್ಲಿ ಆತಂಕ ಸೃಷ್ಟಿಸಿದ ಪಾದರಾಯನಪುರ ಕೀಚಕರ ವೈರಸ್
ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರ ಗಲಾಟೆ ಪ್ರಕರಣದ ಆರೋಪಿಗಳಲ್ಲಿ ಐವರಿಗೆ ಕೊರೋನಾ ಸೋಂಕು ತಗುಲಿರೋದು ಪಕ್ಕಾ ಆಗಿದ್ದು, ಜೈಲು ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.
ರಾಮನಗರ, (ಏ.22): ಕೊರೋನಾ ಸೋಂಕಿತರಿಲ್ಲದ ರಾಜ್ಯದ 10 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದ ರೇಷ್ಮೆ ನಗರಿ ರಾಮನಗರ ಇದೀಗ ಆ ಪಟ್ಟಿಯಿಂದ ಹೊರಬಂದಿದೆ.
ಕೊರೋನಾ ಗ್ರೀನ್ ಝೋನ್ ಜಿಲ್ಲೆಗಳ ಪಟ್ಟಿಯಿಂದ ರಾಮನಗರ ಔಟ್: ಕಾರಣ ಯಾರು...?
ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರ ಗಲಾಟೆ ಪ್ರಕರಣದ ಆರೋಪಿಗಳಲ್ಲಿ ಐವರಿಗೆ ಕೊರೋನಾ ಸೋಂಕು ತಗುಲಿರೋದು ಪಕ್ಕಾ ಆಗಿದ್ದು, ಜೈಲು ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.