ತುಮಕೂರು: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕ ಹಾಗೂ ಬಾಲಕನ ರಕ್ಷಿಸಿದ ಸ್ಥಳೀಯರು

ಹರಿಯುವ ನೀರಿನಲ್ಲಿ ಯುವಕರಿಬ್ಬರು ಹುಚ್ಚಾಟ ಮಾಡಲು ಹೋಗಿ ಕೊಚ್ಚಿಕೊಂಡು ಹೋಗುತ್ತಿದ್ದರು. ಸ್ಥಳೀಯರ ಸಹಾಯದಿಂದ ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. 
 

First Published Aug 6, 2022, 1:10 PM IST | Last Updated Aug 6, 2022, 1:21 PM IST

ತುಮಕೂರು (ಆ. 06): ಹರಿಯುವ ನೀರಿನಲ್ಲಿ ಯುವಕರಿಬ್ಬರು ಹುಚ್ಚಾಟ ಮಾಡಲು ಹೋಗಿ ಕೊಚ್ಚಿಕೊಂಡು ಹೋಗುತ್ತಿದ್ದರು. ಸ್ಥಳೀಯರ ಸಹಾಯದಿಂದ ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ವಿಜಯಪುರ: ತುಂಬಿ ಹರಿವ ಸೇತುವೆ ಮೇಲೆ ಬಸ್ ಚಲಾಯಿಸಿ, ಚಾಲಕನ ದುಸ್ಸಾಹಸ! 

ಧಾರಾಕಾರ ಮಳೆಯಿಂದ ಗೂಳುರು ಕೆರೆ ತುಂಬಿ ಹರಿಯುತ್ತಿದೆ.  ಕೆರೆ ಕೋಡಿ ಬಳಿ ನೀರಿನಲ್ಲಿ ಆಟ ಆಡಲು ಯುವಕರ ತಂಡ‌ ಹೋಗಿತ್ತು. ಈ ವೇಳೆ ಯುವಕರು ಚೆಲ್ಲಾಟವಾಡಲು ಹೋಗಿ  ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನೂ ರಕ್ಷಿಸಿದ್ದಾರೆ.  ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. 

Video Top Stories