ನಟಿ ಕಾಜಲ್ ಅಗರ್‌ವಾಲ್‌ರಿಂದ ಬೆಂಗಳೂರಿನಲ್ಲಿ ಪ್ರೆಗಾನ್ಯೂಸ್‌ನ ಹೊಚ್ಚ ಹೊಸ ಉತ್ಪನ್ನಗಳ ಬಿಡುಗಡೆ

ಮ್ಯಾನ್ಕೈಂಡ್ ಫಾರ್ಮಾದಿಂದ ಗರ್ಭಿಣಿಯರಿಗಾಗಿ ಹಲವು ಉತ್ಪನ್ನ
ಎಕ್ಸ್ಪರ್ಟ್ ಪ್ರೆಗ್ನೆನ್ಸಿ ಕೇರ್ ಸಲ್ಯೂಶನ್ ಪಾರ್ಟ್ನರ್ ಉತ್ಪನ್ನ ಬಿಡುಗಡೆ
ತಾಯ್ತನದ ಸುಂದರ ಅನುಭವ ಮೆಲುಕು ಹಾಕಿದ ಕಾಜಲ್ ಅಗರ್ವಾಲ್

First Published Jun 3, 2024, 5:56 PM IST | Last Updated Jun 3, 2024, 5:57 PM IST

ಭಾರತದ ಅತ್ಯಂತ ವಿಶ್ವಾಸಾರ್ಹ ಗರ್ಭಧಾರಣೆ ಪರೀಕ್ಷೆ ಕಿಟ್‌ಗಳಲ್ಲಿ ಒಂದು ಎಂಬ ಹೆಗ್ಗಳಿಕೆಯ ಪ್ರೆಗಾ ನ್ಯೂಸ್(Prega News) ಹೊಸ ಉತ್ಪನ್ನಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಭಾರತದಲ್ಲಿ ಮುಂಚೂಣಿಯಲ್ಲಿರುವ ಮ್ಯಾನ್ ಕೈಂಡ್ ಫಾರ್ಮದ ಗರ್ಭಧಾರಣೆ ಪತ್ತೆ ಕಾರ್ಡ್ ಪ್ರೆಗಾ ನ್ಯೂಸ್‌ನ ಬ್ರಾಂಡ್ ಅಂಬಾಸಿಡರ್ ನಟಿ ಕಾಜಲ್ ಅಗರ್ವಾಲ್(Kajal Aggarwal) ಬೆಂಗಳೂರಿನಲ್ಲಿ(Bengaluru) ಪ್ರೆಗಾನ್ಯೂಸ್‌ನ ಹೊಚ್ಚ ಹೊಸ ಉತ್ಪನ್ನಗಳನ್ನು  ಬಿಡುಗಡೆಗೊಳಿಸಿದರು. ದಕ್ಷಿಣ ಭಾರತ ಮಾರುಕಟ್ಟೆಗೆ ಎಕ್ಸ್ಪರ್ಟ್ ಪ್ರೆಗ್ನೆನ್ಸಿ ಕೇರ್ ಸಲ್ಯೂಶನ್ ಪಾಟ್ನರ್‌ ಶ್ರೇಣಿಯನ್ನು ಬಿಡುಗಡೆ ಮಾಡಿದ ನಟಿ ಕಾಜಲ್ ಅಗರ್ವಾಲ್ ತಮ್ಮ ತಾಯ್ತನದ ಪ್ರಯಾಣದ ಸುಂದರ ಗಳಿಗೆಗಳನ್ನು  ಮೆಲುಕು ಹಾಕಿದರು. ತಮ್ಮ ಚೊಚ್ಚಲ ಗರ್ಭಧಾರಣೆಯನ್ನು ಪ್ರೆಗಾನ್ಯೂಸ್ ಕಿಟ್ನಿಂದ ಪರೀಕ್ಷಿಸಿಕೊಂಡಿರುವುದಾಗಿ ತಿಳಿಸಿದ್ರು. ಗರ್ಭಿಣಿಯಾಗಲು ಬಯಸುವವರಿಗೆ, ಹ್ಯಾಪಿ ಅಮ್ಮಂದಿರಿಗೆ ಕೆಲ ಟಿಪ್ಸ್ ನೀಡಿದ್ರು. ಕಾರ್ಯಕ್ರಮದಲ್ಲಿ ನಟಿಯರಾದ ಮೇಘನರಾಜ್, ಸಂಜನಾ ಗಲ್ರಾನಿ ಭಾಗವಹಿಸಿದ್ದರು.

ಇದನ್ನೂ ವೀಕ್ಷಿಸಿ:  ಮಳೆಗೆ ಬೆಂಗಳೂರು ತತ್ತರ: ಹಲವೆಡೆ ಬಿದ್ದ ಮರಗಳು..ಅಂಡರ್‌ಪಾಸ್‌ಗಳು ಜಲಾವೃತ