ಚಿಕ್ಕಮಗಳೂರಿನ ದೇವರಿಗೆ ನಡೆದ ಪೂಜಾ ಫಲ : ಆಸ್ಟ್ರೇಲಿಯಾದಲ್ಲಿ ಸುರಿಯುತ್ತಿದೆ ಮಳೆ

ಆಸ್ಟ್ರೇಲಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಇದೀಗ ಕರ್ನಾಟಕ ಚಿಕ್ಕಮಗಳೂರಿನ ಮಳೆ ದೇವರಿಗೆ ಸಲ್ಲಿಸಿದ ಪೂಜೆ ಫಲ ಸಿಕ್ಕಿದೆ. ಅಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. 

First Published Jan 17, 2020, 2:38 PM IST | Last Updated Jan 17, 2020, 2:46 PM IST

ಚಿಕ್ಕಮಗಳೂರು [ಜ.17]:  ಆಸ್ಟ್ರೇಲಿಯಾದಲ್ಲಿ ಮಳೆಯಾಗಲು ಕಾಫಿನಾಡಿನಲ್ಲಿ ಮಳೆ ‌ದೇವರ ಮೊರೆ ಹೋಗಲಾಗಿದೆ. ಕಾಡ್ಗಿಚ್ಚಿನಿಂದ ಕಂಗೆಟ್ಟ ಆಸ್ಟ್ರೇಲಿಯಾದಲ್ಲಿ‌ ಮಳೆಯಾಗಲು  ಶತರುದ್ರಾಭೀಷೆಕ, ಪರ್ಜನ್ಯ ಜಪ ಮಾಡಲಾಗಿದೆ. ಚೆನ್ನೈ ಮೂಲದ ಪಾರ್ಥ ಸಾರಥಿ ಎಂಬುವವರು ಮಳೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ . 

5 ದಿನದಲ್ಲಿ 5 ಸಾವಿರ ಒಂಟೆಗಳ ವಧೆ!...

ಜನವರಿ 11 ರಂದು ಮಳೆಗಾಗಿ  ಋಷ್ಯ ಶೃಂಗೇಶ್ವರನಿಗೆ ಪೂಜೆ ಸಲ್ಲಿಸಲಾಗಿತ್ತು. ಕಾಡ್ಗಿಚ್ಚು ಕಡಿಮೆಯಾಗಿ ಮಳೆಯಾಗಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಗಿದ್ದು,  ಕಳೆದೆರಡು ದಿನಗಳಿಂದ ಆಸ್ಟ್ರೇಲಿಯಾ ದಲ್ಲಿ ಮಳೆಯಾಗುತ್ತಿದೆ.

ಆಸೀಸ್‌ ಬೆಂಕಿಯ ಕರಾಳ ದರ್ಶನ: ಮತ್ತೆ ಬದಲಾಗಲಿದೆಯೇ ಭೂಮಿಯ ಚಹರೆ?.

Video Top Stories